ಗುರುವಾರ , ಫೆಬ್ರವರಿ 25, 2021
28 °C

Video- ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಯುವಿ ಕ್ರಿಕೆಟಿಗನಾಗಿದ್ದು ಹೇಗೆ?

ಭಾರತ ಕ್ರಿಕೆಟ್ ತಂಡವು 2011ರ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಆಲ್‌ರೌಂಡರ್ ಯುವರಾಜ್ ಸಿಂಗ್ ಬಾಲ್ಯದಲ್ಲಿ ಕ್ರಿಕೆಟ್‌ನಿಂದ ವಿಮುಖರಾಗಿದ್ದರಂತೆ. ಸ್ಕೇಟಿಂಗ್, ಟೆನಿಸ್ ಆಡಲು ಹೋಗಿದ್ದರಂತೆ. ನಂತರ ಅವರು ಕ್ರಿಕೆಟ್‌ಗೆ ಮರಳಿದ್ದು ಹೇಗೆ? ಯುವಿಯ ತಾಯಿ ಶಬನಮ್ ಹೇಳಿದ ಕಥೆ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ

ಫೇಸ್‌ಬುಕ್‌: ಲೈಕ್ ಮಾಡಿ

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ