ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಒಳನೋಟ

ADVERTISEMENT

ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ರಾಜಾಶ್ರಯದ ಯುಗ ಮುಗಿದು ಪ್ರಜಾಸತ್ತೆಯ ಕಾಲ ಬಂದ ಬಳಿಕ ‘‍ಪ್ರಭುತ್ವ–ರಾಜಕೀಯ’ದಿಂದ ಅಂತರ ಕಾಯ್ದುಕೊಂಡು, ಸಾಹಿತ್ಯ–ಸಾಹಿತಿಗಳು ಜನದನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ನಡೆಯುತ್ತಿದ್ದ ‘ಕನ್ನಡ ನುಡಿಜಾತ್ರೆ’ಗೆ ಈ ಬಾರಿ ರಾಜಕಾರಣದ ಸುಳಿಗಾಳಿ ಆವರಿಸಿಕೊಂಡಿದೆ.
Last Updated 12 ಅಕ್ಟೋಬರ್ 2024, 23:30 IST
ಒಳನೋಟ | ಸಮ್ಮೇಳನಾಧ್ಯಕ್ಷತೆ: ‘ರಾಜಕೀಯ’ ಗುಂಗು

ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ತಿರುಪತಿ ತಿಮ್ಮಪ್ಪನ ಲಾಡುವನ್ನೂ ಬಿಡದ ಬೆರಕೆ ಭೂತ!
Last Updated 5 ಅಕ್ಟೋಬರ್ 2024, 23:30 IST
ಒಳನೋಟ | ಲಾಭದ ಕನವರಿಕೆ: ಆಹಾರ ಕಲಬೆರಕೆ

ಒಳನೋಟ: ಕೆಲಸದ ಹೊರೆ; ಬದುಕಿಗೆ ಬರೆ

ಜಾಗತಿಕ ಮಟ್ಟದಲ್ಲಿ ದೀರ್ಘ ಅವಧಿಯ ದುಡಿಮೆ, ಕೆಲಸದ ಒತ್ತಡ ಭಾರತೀಯರಲ್ಲಿಯೇ ಹೆಚ್ಚು
Last Updated 28 ಸೆಪ್ಟೆಂಬರ್ 2024, 22:36 IST
ಒಳನೋಟ: ಕೆಲಸದ ಹೊರೆ; ಬದುಕಿಗೆ ಬರೆ

ಒಳನೋಟ: ‘ಅಡವಿ‘ಗೆ ಸೋಲಿಗರೇ ಮಾಲೀಕರು

ಬಿಳಿಗಿರಿ ಸೋಲಿಗರ ಉತ್ಪಾದಕ ಕಂಪನಿಯು ಕಾಫಿ ಬೆಳೆಗೆ ಹೆಚ್ಚು ಒತ್ತು ನೀಡಿದರೆ ಬಿಳಿಗಿರಿರಂಗಸ್ವಾಮಿ ಸೋಲಿಗರ ಸಂಘವು ಕಾಫಿ, ಕರಿಮೆಣಸು ಹಾಗೂ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮೌಲ್ಯವರ್ಧನೆಗೆ ಆದ್ಯತೆ ನೀಡುತ್ತಿದೆ.
Last Updated 21 ಸೆಪ್ಟೆಂಬರ್ 2024, 22:49 IST
ಒಳನೋಟ: ‘ಅಡವಿ‘ಗೆ ಸೋಲಿಗರೇ ಮಾಲೀಕರು

ಒಳನೋಟ: ಕಾಯಕ ‘ನಾಸ್ತಿ’, ಪ್ರಶಸ್ತಿಗಳೇ ‘ಆಸ್ತಿ’

ಅನುದಾನದ ಕೊರತೆ, ಸ್ವಾಯತ್ತತೆ ಮೊಟಕಿನಿಂದ ಸೊರಗಿದ ಸಾಂಸ್ಕೃತಿಕ ಅಕಾಡೆಮಿಗಳು
Last Updated 14 ಸೆಪ್ಟೆಂಬರ್ 2024, 19:50 IST
ಒಳನೋಟ: ಕಾಯಕ ‘ನಾಸ್ತಿ’, ಪ್ರಶಸ್ತಿಗಳೇ ‘ಆಸ್ತಿ’

ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೂ ಅತಿಥಿ ಶಿಕ್ಷಕ– ಉಪನ್ಯಾಸಕರೇ ಅನಿವಾರ್ಯ
Last Updated 31 ಆಗಸ್ಟ್ 2024, 23:30 IST
ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?

ಬಯಲು ಪ್ರದೇಶದಲ್ಲಿ ನೆಡಲು, ನಾಗರಿಕರಿಗೆ ವಿತರಿಸಲು ತೆಗೆದುಕೊಂಡು ಹೋಗಿದ್ದ ನೂರಾರು ಸಸಿಗಳು ರಸ್ತೆಯ ಅಕ್ಕಪಕ್ಕ ಅನಾಥವಾಗಿ ಬಿದ್ದಿದ್ದವು. ಇದನ್ನು ನೋಡಿ ಸ್ಥಳೀಯರು ಆಕ್ಷೇಪಿಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ ಬಂದರು
Last Updated 24 ಆಗಸ್ಟ್ 2024, 23:30 IST
ಒಳನೋಟ | ಅರಣ್ಯೀಕರಣ ಪ್ರಚಾರಕ್ಕೆ ಮಾತ್ರ?
ADVERTISEMENT

ಒಳನೋಟ: ‘ಜನ್‌ಮನ್‌’ ಜಾರಿಗೆ ಅಸಡ್ಡೆ

ಹಸನಾಗದ ಆದಿವಾಸಿಗಳ ಬದುಕು: ಕಾರ್ಯಕ್ರಮ ಅನುಷ್ಠಾನಕ್ಕೆ ನಿರ್ಲಕ್ಷ್ಯ
Last Updated 17 ಆಗಸ್ಟ್ 2024, 23:40 IST
ಒಳನೋಟ: ‘ಜನ್‌ಮನ್‌’ ಜಾರಿಗೆ ಅಸಡ್ಡೆ

ಒಳನೋಟ | ಕಮರುತ್ತಿದೆ ‘ಬಾಲ್ಯ’ದ ಬದುಕು

ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ; ಬೇಕಿದೆ ತಳಮಟ್ಟದಲ್ಲಿಯೇ ಕಟ್ಟುನಿಟ್ಟಿನ ಕ್ರಮ
Last Updated 10 ಆಗಸ್ಟ್ 2024, 23:30 IST
ಒಳನೋಟ | ಕಮರುತ್ತಿದೆ ‘ಬಾಲ್ಯ’ದ ಬದುಕು

ಒಳನೋಟ | ನೆಲ ಮಹಡಿಯಲ್ಲೇ ಕಮರುವ ಐಎಎಸ್‌, ಕೆಎಎಸ್‌ ಕನಸು

ಬಹುತೇಕ ಕೋಚಿಂಗ್‌ ಕೇಂದ್ರಗಳ ಗ್ರಂಥಾಲಯ, ಅಧ್ಯಯನ ಕೊಠಡಿಗೆ ನೆಲ ಮಹಡಿಗಳೇ ನೆಲೆ
Last Updated 4 ಆಗಸ್ಟ್ 2024, 0:30 IST
ಒಳನೋಟ | ನೆಲ ಮಹಡಿಯಲ್ಲೇ ಕಮರುವ ಐಎಎಸ್‌, ಕೆಎಎಸ್‌ ಕನಸು
ADVERTISEMENT
ADVERTISEMENT
ADVERTISEMENT