ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

HOLI COLORS | ಹೋಳಿ ಸಂಭ್ರಮ, ಬಣ್ಣಗಳೊಂದಿಗೆ ಮಹಿಳೆಯರು!..

Published : 23 ಮಾರ್ಚ್ 2024, 13:09 IST
Last Updated : 23 ಮಾರ್ಚ್ 2024, 13:09 IST
ಫಾಲೋ ಮಾಡಿ
Comments
ಖುಷಿಯಿಂದ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ ಮಹಿಳೆಯರು.

ಖುಷಿಯಿಂದ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ ಮಹಿಳೆಯರು.

ಪಿಟಿಐ ಚಿತ್ರ 

ADVERTISEMENT
ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಪಿಟಿಐ ಚಿತ್ರ 

ಭೋಪಾಲ್‌ನಲ್ಲಿ ಮಹಿಳೆಯೊಬ್ಬರು ಹೋಳಿ ಬಣ್ಣದೊಂದಿಗೆ ಕಾಣಿಸಿಕೊಂಡ ಬಗೆ..

ಭೋಪಾಲ್‌ನಲ್ಲಿ ಮಹಿಳೆಯೊಬ್ಬರು ಹೋಳಿ ಬಣ್ಣದೊಂದಿಗೆ ಕಾಣಿಸಿಕೊಂಡ ಬಗೆ..

ಪಿಟಿಐ ಚಿತ್ರ

ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಬಣ್ಣಗಳಲ್ಲಿ ಮಿಂದ ಮಹಿಳೆಯರು.

ಪಿಟಿಐ ಚಿತ್ರ 

ಮಹಾರಾಷ್ಟ್ರದ ನಾಗಪುರದಲ್ಲಿ ಯುವ ಸಮೂಹವು ಹೋಳಿ ಬಣ್ಣಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ..

ಮಹಾರಾಷ್ಟ್ರದ ನಾಗಪುರದಲ್ಲಿ ಯುವ ಸಮೂಹವು ಹೋಳಿ ಬಣ್ಣಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ..

ಪಿಟಿಐ ಚಿತ್ರ 

ಮಥುರಾದಲ್ಲಿ ಜನರು ಹೋಳಿ ಆಡಿ ಸಂಭ್ರಮಿಸಿದರು.

ಮಥುರಾದಲ್ಲಿ ಜನರು ಹೋಳಿ ಆಡಿ ಸಂಭ್ರಮಿಸಿದರು.

ಪಿಟಿಐ ಚಿತ್ರ 

ಮಥುರಾದಲ್ಲಿ ಹೋಳಿ ಬಣ್ಣದ ಸಂಭ್ರಮ.

ಮಥುರಾದಲ್ಲಿ ಹೋಳಿ ಬಣ್ಣದ ಸಂಭ್ರಮ.

ಪಿಟಿಐ ಚಿತ್ರ 

ಬಣ್ಣಗಳೊಂದಿಗೆ ಮಥುರಾ  ಜನರು ಕಾಣಿಸಿದ್ದು ಹೀಗೆ

ಬಣ್ಣಗಳೊಂದಿಗೆ ಮಥುರಾ  ಜನರು ಕಾಣಿಸಿದ್ದು ಹೀಗೆ 

ಪಿಟಿಐ ಚಿತ್ರ 

ಜಮ್ಮುವಿನಲ್ಲಿ ಹೋಳಿ ಬಣ್ಣಗಳೊಂದಿಗೆ ಫೋಟೊಗೆ ಪೋಸ್‌ ಕೊಟ್ಟ  ಬಾಲಕರು.

ಜಮ್ಮುವಿನಲ್ಲಿ ಹೋಳಿ ಬಣ್ಣಗಳೊಂದಿಗೆ ಫೋಟೊಗೆ ಪೋಸ್‌ ಕೊಟ್ಟ  ಬಾಲಕರು.

ಪಿಟಿಐ ಚಿತ್ರ 

ಕೋಲ್ಕತ್ತದಲ್ಲಿ ಹೋಳಿ ಹಬ್ಬಕ್ಕೂ ಮುನ್ನ ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.

ಕೋಲ್ಕತ್ತದಲ್ಲಿ ಹೋಳಿ ಹಬ್ಬಕ್ಕೂ ಮುನ್ನ ಮಹಿಳೆಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. 

ಪಿಟಿಐ ಚಿತ್ರ 

ಮುಂಬೈನಲ್ಲಿ ಅಂಗವಿಕಲ ಮಕ್ಕಳು ಬಣ್ಣಗಳೊಂದಿಗೆ ಆಡಿ ಸಂಭ್ರಮಿಸಿದರು.

ಮುಂಬೈನಲ್ಲಿ ಅಂಗವಿಕಲ ಮಕ್ಕಳು ಬಣ್ಣಗಳೊಂದಿಗೆ ಆಡಿ ಸಂಭ್ರಮಿಸಿದರು.

ಪಿಟಿಐ ಚಿತ್ರ

ಹೋಳಿ ಹಬ್ಬಕ್ಕೂ ಮುನ್ನ ಆಗ್ರಾದ ತಾಜ್‌ಮಹಲ್‌ ಮುಂಭಾಗ ಮಹಿಳೆಯೊಬ್ಬರು ಬಣ್ಣಗಳೊಂದಿಗೆ ಕಾಣಿಸಿಕೊಂಡ ಬಗೆ

ಹೋಳಿ ಹಬ್ಬಕ್ಕೂ ಮುನ್ನ ಆಗ್ರಾದ ತಾಜ್‌ಮಹಲ್‌ ಮುಂಭಾಗ ಮಹಿಳೆಯೊಬ್ಬರು ಬಣ್ಣಗಳೊಂದಿಗೆ ಕಾಣಿಸಿಕೊಂಡ ಬಗೆ

ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT