ಸೌದಿ ಅರೇಬಿಯಾದ ವಾಯುಯಾನ ಮಾರ್ಗದ ಮೂಲಕ ಸಂಚಾರಕ್ಕೆ ಅನುಮತಿ
ಯುಎಇ ತಲುಪಲು ವಿಮಾನ ಸಂಚಾರಕ್ಕೆ ಸೌದಿ ಅನುಮತಿ

ದುಬೈ: ಯುನಿಟೈಟ್ ಅರಬ್ ಎಮಿರೇಟ್ಸ್ (ಯುಎಇ) ತಲುಪಲು ಎಲ್ಲಾ ದೇಶಗಳ ವಿಮಾನಗಳು ತನ್ನ ವಾಯುಯಾನದ ಮಾರ್ಗದ ಮೂಲಕ ಹಾದುಹೋಗಲು ಅನುಮತಿ ನೀಡಿರುವುದಾಗಿ ಸೌದಿ ಅರೇಬಿಯಾವು ಬುಧವಾರ ಹೇಳಿದೆ.
ಯುಎಇ ತಲುಪಲು ತನ್ನ ವಾಯುಯಾನ ಮಾರ್ಗದ ಮೂಲಕ ಸಾಗಲು ಇಸ್ರೇಲಿನ ಪ್ರಯಾಣಿಕರ ವಿಮಾನಕ್ಕೆ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ಸೌದಿ ಅರೇಬಿಯಾ ಈ ಹೇಳಿಕೆ ನೀಡಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.