ಬುಧವಾರ, 12 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 11 ನವೆಂಬರ್ 2025

ಚಿನಕುರುಳಿ: ಮಂಗಳವಾರ, 11 ನವೆಂಬರ್ 2025
Last Updated 10 ನವೆಂಬರ್ 2025, 23:13 IST
ಚಿನಕುರುಳಿ: ಮಂಗಳವಾರ, 11 ನವೆಂಬರ್ 2025

ಚುರುಮುರಿ: ನಾಯಿ ಪಾಡು

Canine Rights Satire: ಅಖಿಲ ಭಾರತ ಬೀದಿನಾಯಿ ಸಮ್ಮೇಳನದಲ್ಲಿ ನಾಯಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ ಹಾಸ್ಯಮಯ ಚಿತ್ರಣ, ಶುನಕಶಕ್ತಿ ಯೋಜನೆಗಳಿಂದ ಹಿಡಿದು ಬಿರಿಯಾನಿ ಬೇಡಿಕೆಯಿಂದಾಗಿ ಸುವರ್ಣ ವಿಧಾನಸೌಧದವರೆಗೂ ಪಾದಯಾತ್ರೆ ಘೋಷಣೆ!
Last Updated 10 ನವೆಂಬರ್ 2025, 19:30 IST
ಚುರುಮುರಿ: ನಾಯಿ ಪಾಡು

IAS ಅಧಿಕಾರಿ ದಂಪತಿಯ ಮನೆಜಗಳ ಬೀದಿಗೆ: ಎಫ್‌ಐಆರ್ ದಾಖಲಿಸಿದ ಪತ್ನಿ

Domestic Violence Case: ರಾಜಸ್ಥಾನದ ಐಎಎಸ್ ಅಧಿಕಾರಿ ಭಾರತಿ ದೀಕ್ಷಿತ್, ತಮ್ಮ ಪತಿ ಆಶೀಶ್ ಮೋದಿ ವಿರುದ್ಧ ಕೌಟುಂಬಿಕ ಹಿಂಸೆ, ಹಲ್ಲೆ, ಮತ್ತು ಜೀವ ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
Last Updated 11 ನವೆಂಬರ್ 2025, 11:18 IST
IAS ಅಧಿಕಾರಿ ದಂಪತಿಯ ಮನೆಜಗಳ ಬೀದಿಗೆ: ಎಫ್‌ಐಆರ್ ದಾಖಲಿಸಿದ ಪತ್ನಿ

ತುಮಕೂರು: ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಎಂಜಿನಿಯರ್ ಲೋಕಾಯುಕ್ತ ಬಲೆಗೆ

Corruption Case: ತುಮಕೂರು ತಾಲ್ಲೂಕಿನ ತಿಪಟೂರಿನಲ್ಲಿ ಲಂಚ ಪಡೆಯುತ್ತಿದ್ದ ಇಬ್ಬರು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಎಂಜಿನಿಯರ್‌ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ₹34,500 ಲಂಚದ ಹಣ ವಶಪಡಿಸಿಕೊಂಡಿದ್ದಾರೆ.
Last Updated 11 ನವೆಂಬರ್ 2025, 8:47 IST
ತುಮಕೂರು: ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಎಂಜಿನಿಯರ್ ಲೋಕಾಯುಕ್ತ ಬಲೆಗೆ

Delhi Blast: ಎನ್‌ಐಎಗೆ ವರ್ಗಾಯಿಸಿದ ಕೇಂದ್ರದ ಗೃಹ ಸಚಿವಾಲಯ

NIA Investigation: ನವದೆಹಲಿಯ ಕೆಂಪು ಕೋಟೆ ಸಮೀಪದ ಮೆಟ್ರೊ ನಿಲ್ದಾಣದ ಸ್ಫೋಟ ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿರುವ ಕೇಂದ್ರ ಸರ್ಕಾರ, ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ನವೆಂಬರ್ 2025, 20:04 IST
Delhi Blast: ಎನ್‌ಐಎಗೆ ವರ್ಗಾಯಿಸಿದ ಕೇಂದ್ರದ ಗೃಹ ಸಚಿವಾಲಯ

ಧರ್ಮೇಂದ್ರ ಆರೋಗ್ಯ ಸ್ಥಿರ, ಸುಳ್ಳು ಸುದ್ದಿ ಹರಡಬೇಡಿ: ಕುಟುಂಬಸ್ಥರ ಬೇಸರ

ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪುತ್ರಿ ಇಶಾ ದೇವಲ್ ತಿಳಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ, ಕುಟುಂಬದ ಖಾಸಗಿತನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.
Last Updated 11 ನವೆಂಬರ್ 2025, 5:16 IST
ಧರ್ಮೇಂದ್ರ ಆರೋಗ್ಯ ಸ್ಥಿರ, ಸುಳ್ಳು ಸುದ್ದಿ ಹರಡಬೇಡಿ: ಕುಟುಂಬಸ್ಥರ ಬೇಸರ

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ!

ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು; ಬಿಗಿ ಭದ್ರತೆಯಲ್ಲಿ ಎವಿಎಂ ರವಾನೆ
Last Updated 11 ನವೆಂಬರ್ 2025, 5:58 IST
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ!
ADVERTISEMENT

ದೆಹಲಿ ಸ್ಫೋಟ ಪ್ರಕರಣ: ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ತಾಯಿಯ ಡಿಎನ್‌ಎ ಪರೀಕ್ಷೆ

Pulwama Investigation: ನವದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ತಾಯಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಿಂದ ಕರೆದು ತನಿಖೆ ನಡೆಸಲಾಗಿದೆ.
Last Updated 11 ನವೆಂಬರ್ 2025, 10:03 IST
ದೆಹಲಿ ಸ್ಫೋಟ ಪ್ರಕರಣ: ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ತಾಯಿಯ ಡಿಎನ್‌ಎ ಪರೀಕ್ಷೆ

ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

Bigg Boss Clash: ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಮಾಳು ಅವರು ಧ್ರುವಂತ್‌ ಹಾಗೂ ರಾಶಿಕಾ ಮೇಲೆ ಸಗಣಿ ನೀರು ಸುರಿಸಿದ ಬಳಿಕ ಇಬ್ಬರೂ ಸಿಟ್ಟಾಗಿದ್ದಾರೆ. ಗಿಲ್ಲಿಯೂ ವಾದಕ್ಕೆ ಒಳಗಾಗಿದ್ದು, ಮನೆಯ ವಾತಾವರಣ ಗದ್ದಲಮಯವಾಗಿದೆ.
Last Updated 11 ನವೆಂಬರ್ 2025, 6:48 IST
ಧ್ರುವಂತ್‌ ಮೇಲೆ ಸಗಣಿ ನೀರು ಎರಚಿದ ಮಾಳು: ಗಿಲ್ಲಿಗೆ ಬೈದ ರಾಶಿಕ

'ತಾಜಾ ತಾಜಾ ಕಡ್ಲೆ ಕಾಯ್‘: ಮಲ್ಲೇಶ್ವರಂ ಪರಿಷೆಗೆ ಚಾಲನೆ; ಜನರ ಸಂಭ್ರಮ

Malleshwaram Festival: ಮಲ್ಲೇಶ್ವರಂ ಕಾಡು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ನಡೆದ ಒಂಬತ್ತನೇ ರೈತ ಸ್ನೇಹಿ ಕಡಲೆಕಾಯಿ ಪರಿಷೆಯಲ್ಲಿ ನಟಿ ಸುಧಾರಾಣಿ ಭಾಗಿಯಾಗಿ ಸಂಭ್ರಮ ಹಂಚಿಕೊಂಡರು. ಮೂರು ದಿನದ ಪರಿಷೆ ಇಂದು ಕೊನೆಗೊಳ್ಳಲಿದೆ.
Last Updated 10 ನವೆಂಬರ್ 2025, 7:32 IST
'ತಾಜಾ ತಾಜಾ ಕಡ್ಲೆ ಕಾಯ್‘: ಮಲ್ಲೇಶ್ವರಂ ಪರಿಷೆಗೆ ಚಾಲನೆ; ಜನರ ಸಂಭ್ರಮ
ADVERTISEMENT
ADVERTISEMENT
ADVERTISEMENT