ಉಕ್ರೇನ್ ತನ್ನ ಭವಿಷ್ಯ ನಿರ್ಧರಿಸಿಕೊಳ್ಳಬೇಕು: ಪೋಲೆಂಡ್

ಕೀವ್ (ರಾಯಿಟರ್ಸ್): ಉಕ್ರೇನ್ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಪೋಲೆಂಡ್ ಅಧ್ಯಕ್ಷ ಆ್ಯಂಡ್ರ್ಝೆಜ್ ದುಡಾ ಅವರು ಹೇಳಿದ್ದಾರೆ.
ಉಕ್ರೇನ್ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು ಈ ಮಾತುಗಳನ್ನು ಆಡಿದ್ದಾರೆ. ಇದರೊಂದಿಗೆ ಪೋಲೆಂಡ್ ಅಧ್ಯಕ್ಷರು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ವಿದೇಶಿ ಗಣ್ಯರೊಬ್ಬರು ಉಕ್ರೇನ್ ಸಂಸತ್ತು ಉದ್ದೇಶಿಸಿ ಖುದ್ದಾಗಿ ಭಾಷಣ ಮಾಡಿದ ಮೊದಲಿಗರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.