ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಕ್ರಮ ವಿದ್ಯುತ್ತಿಗೆ ತಗುಲಿ ಬಲಿಯಾದ ಗಂಡಾನೆ
ಆನೆ ಮೃತಪಟ್ಟ ಪ್ರಕರಣದಲ್ಲಿ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ರೈತರ ಪ್ರತಿಭಟನೆ
ಆಲೂರು ತಾಲ್ಲೂಕಿನ ಕಾಗನೂರು ಬಳಿ ಕೆಲ ವರ್ಷಗಳ ಹಿಂದೆ ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ಸ್ಪರ್ಶಿಸಿದ ಎರಡು ಮರಿ ಆನೆಗಳು ಮೃತಪಟ್ಟಿದ್ದರಿಂದ ತಾಯಿ ಆನೆ ರೋದನೆ.
ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಭದ್ರಾ ಅಭಯಾರಣ್ಯಕ್ಕೆ ಆನೆ ಹಿಂಡು ಓಡಿಸಲು ತಯಾರಾದ ಕುಮ್ಕಿ ಆನೆಗಳು