ಸೋಮವಾರ, ಫೆಬ್ರವರಿ 24, 2020
19 °C

ರೇ ಮತ್ತು ‘ಆಗಂತುಕ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾಳಿ ಭಾಷೆಯಲ್ಲಿ 1991ರಲ್ಲಿ ಬಂದ ಸಿನಿಮಾ ‘ಆಗಂತುಕ್’. ಇದಕ್ಕೆ ಪ್ರಶಸ್ತಿಗಳೂ ಬಂದಿವೆ. ಇದನ್ನು ನಿರ್ದೇಶಿಸಿದವರು ಸತ್ಯಜಿತ್ ರೇ.

ಈ ಚಿತ್ರದ ಚಿತ್ರೀಕರಣದ ಕೊನೆಯ ದಿನ ರೇ ಅವರು ತಮ್ಮ ಪತ್ನಿಯ ಬಳಿ ಬಂದು, ಒಂಥರಾ ಕೋಪ, ಹತಾಶೆ ವ್ಯಕ್ತಪಡಿಸಿ, ‘ಆಯಿತು, ಇನ್ನು ಇಷ್ಟೇ. ಇನ್ನು ನನ್ನ ಬಳಿ ಹೇಳಲು ಏನೂ ಉಳಿದಿಲ್ಲ’ ಎಂದಿದ್ದಂತೆ. ಅದಾದ ಕೆಲವೇ ತಿಂಗಳುಗಳಲ್ಲಿ ಸತ್ಯಜಿತ್ ರೇ ಅವರು ತೀರಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು