ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌.ಎಸ್‌.ಮಂಜಪ್ಪ ಸೊರಬ

ಸಂಪರ್ಕ:
ADVERTISEMENT

ನಿಷ್ಠೆಗೆ ಕಿಮ್ಮತ್ತಿಲ್ಲ

ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿದಾಗ ಪಕ್ಷಗಳ ಆದ್ಯತೆ ಏನು ಎಂಬುದೇ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೊಂದೇ ಮಾನದಂಡ ಎಂಬುದು ನಿಚ್ಚಳವಾಗುತ್ತದೆ.
Last Updated 1 ಜೂನ್ 2016, 19:47 IST
fallback

ಚುನಾವಣಾ ಸಿಬ್ಬಂದಿ, ಮತಗಟ್ಟೆ ಗೊಂದಲ

ನಗರ ಹಾಗೂ ಪಟ್ಟಣ ಪ್ರದೇಶಗಳ ಮತದಾರರು ಮತ ಚಲಾವಣೆಗೆ ನಿರ್ಲಕ್ಷ್ಯ ತೋರುವ ಈ ದಿನಗಳಲ್ಲಿ ಒಮ್ಮೆ ಮತಕೇಂದ್ರಕ್ಕೆ ಬಂದು ಹೋದ ಮತದಾರನನ್ನು ಪುನಃ ಕರೆತರುವುದು ಕಷ್ಟದ ಸಂಗತಿ.
Last Updated 24 ಏಪ್ರಿಲ್ 2014, 19:30 IST
fallback

ನೀತಿಸಂಹಿತೆ ಉಲ್ಲಂಘನೆ ಅಲ್ಲವೆ?

ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ನಂತರ ಯಾರಾದರೂ ಮದುವೆ, ಮುಂಜಿ, ಗೃಹಪ್ರವೇಶ ಮುಂತಾದವು ಗ­ಳನ್ನು ನಡೆಸುವುದಿದ್ದರೂ ಅದಕ್ಕೆ ಅನು­ಮತಿ ಪಡೆದುಕೊಳ್ಳಬೇಕೆಂದು ಚುನಾ­ವಣಾಧಿಕಾರಿ ತಾಕೀತು ಮಾಡು­­ತ್ತಾರೆ.
Last Updated 13 ಏಪ್ರಿಲ್ 2014, 19:30 IST
fallback

ಪ್ರಲೋಭನೆಯ ಅವಕಾಶ ತಪ್ಪಿಸಿ

ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳಲ್ಲಿ ಅನು­ಷ್ಠಾನ­ಗೊಳಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ಸೇರಿಸಬೇಕು ಎಂದು ಚುನಾವಣಾ ಆಯೋಗ, ರಾಜಕೀಯ ಪಕ್ಷಗಳಿಗೆ ಸೂಚಿಸಿ­ದೆ. ಇದೊಂದು ರೀತಿಯಲ್ಲಿ ಜನರನ್ನು ಮರುಳುಗೊ ಳಿಸುವ ಪ್ರಯತ್ನಕ್ಕೆ ತಡೆಹಾಕುವ ಕ್ರಮ.
Last Updated 5 ಮಾರ್ಚ್ 2014, 19:30 IST
fallback

ಹೃದಯ ವಿದ್ರಾವಕ ಘಟನೆ

ಬಿಹಾರದಲ್ಲಿ ರೈಲ್ವೆ ಹಳಿ ದಾಟುವಾಗ ಶಿವ ಭಕ್ತರು ಮೃತರಾದ ಹೃದಯ ವಿದ್ರಾವಕ ಸುದ್ದಿ ಓದಿ ಮನಸ್ಸು ಕಲಕಿತು. ಜನಸಾಮಾನ್ಯರಿಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದಿರುವ ಸ್ಥಿತಿಯನ್ನು ಕಲ್ಪಿಸಿಕೊಂಡು ಅಷ್ಟೇ ಕನಿಕರ ಎನಿಸಿತು.
Last Updated 21 ಆಗಸ್ಟ್ 2013, 19:59 IST
fallback

ಚುನಾವಣೆ ಕಲಿಸಿದ ತಕ್ಕಪಾಠ

ಈ ಚುನಾವಣೆ ಅನೇಕರಿಗೆ ಅನೇಕ ಪಾಠಗಳನ್ನು ಕಲಿಸಿದೆ. ಮೊದಲನೆಯದು ಎಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಆಡಳಿತದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸ್ಥಿರತೆ ಇಲ್ಲದಿದ್ದಲ್ಲಿ ಜನ ಅದನ್ನು ಕ್ಷಮಿಸಲಾರರು ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ನಿರ್ಧಾರವಾಗಿದೆ.
Last Updated 12 ಮೇ 2013, 19:59 IST
fallback

ದಿವ್ಯ ಮೌನ ಏಕೆ?

ನಿರೀಕ್ಷೆಯಂತೆ ನರೇಂದ್ರ ಮೋದಿ ಮೂರನೇ ಬಾರಿಯೂ ಭಾರೀ ಬಹುಮತದಿಂದ ಜಯಗಳಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಎರಡು ಸ್ಥಾನಗಳನ್ನು ಕಡಿಮೆ ಪಡೆದಿದ್ದಾರೆ ಎಂಬುದನ್ನೇ ಪೂರ್ವಗ್ರಹ ಪೀಡಿತ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡಿದರೂ ಕೇಶುಭಾಯಿ ಪಟೇಲರ ಪಕ್ಷ ಪಡೆದಿರುವ ಎರಡು ಸ್ಥಾನಗಳೂ ಪರೋಕ್ಷವಾಗಿ ಬಿ.ಜೆ.ಪಿ.ಯದೇ...
Last Updated 26 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT