ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌.ನಾರಾಯಣ ರೆಡ್ಡಿ

ಸಂಪರ್ಕ:
ADVERTISEMENT

ಕೃಷಿ ಮಂಥನ

ಎಲ್ಲ ವಾತಾವರಣಕ್ಕೂ ಗ್ರೀನ್‌ ಹೌಸ್‌ ಹೊಂದಿಕೊಳ್ಳುತ್ತದೆ. ಈ ಪದ್ಧತಿಯಲ್ಲಿ ಅತಿ ಕಡಿಮೆ ನೀರಿನೊಂದಿಗೆ ಹಾಗೂ ಕೀಟ- ರೋಗ ಬಾಧೆ ಇಲ್ಲದೇ ಯಾವುದೇ ತೆರನಾದ ತರಕಾರಿ, ಪುಷ್ಪ ಕೃಷಿ ಕೈಗೊಳ್ಳಬಹುದು. ಮಳೆ ನೀರನ್ನು ಶೇಖರಿಸಿ ಈ ಬೆಳೆಗಳಿಗೆ ನೀಡಿ. ಇದರ ಜೊತೆಗೆ ತೋಟಗಾರಿಕೆ ಇಲಾಖೆಯವರಿಂದ ಸಹಾಯ ಧನ ಕೂಡ ಲಭ್ಯ.
Last Updated 10 ನವೆಂಬರ್ 2014, 19:30 IST
fallback

ಆಟಂಬಾಂಬ್‌ ಪಟಾಕಿಗಳನ್ನು ನಿಷೇಧಿಸಿ

ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿಯೇ ಅಲ್ಲಲ್ಲಿ ಷೆಡ್‌ಗಳನ್ನು ಹಾಕಿಕೊಂಡು ಪಟಾಕಿಗಳನ್ನು ಮಾರುತ್ತಾರೆ. ಶಬ್ದ ಹೊಮ್ಮಿಸುವ ಆಟಂಬಾಂಬ್‌ ಪಟಾಕಿಗಳನ್ನು ಮನೆಗಳ ಮುಂದೆ ಹಚ್ಚುವುದರಿಂದ ದಾರಿಯಲ್ಲಿ ಓಡಾಡುವ ಪಾದಚಾರಿಗಳಿಗೆ, ಅದರಲ್ಲೂ ಅನಾರೋಗ್ಯದಿಂದ ಬಳಲುವವರು, ವೃದ್ಧರು, ಎಳೆಮಕ್ಕಳು, ಹೆಂಗಸರಿಗೆ ಶಬ್ದ ಮತ್ತು ಹೊಗೆಯಿಂದ ಆಸ್ತಮಾ, ಕೆಮ್ಮು, ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತಿದೆ.
Last Updated 13 ಅಕ್ಟೋಬರ್ 2014, 19:30 IST
fallback

ಕೃಷಿ ಮಂಥನ

ಅಂಗಮಾರಿ ರೋಗ ಹಾಗೂ ಕಾಯಿಕೊರಕ ರೋಗದಿಂದಾಗಿ ಟೊಮೆಟೊ ಕೊಳೆತು ಹೋಗುತ್ತಿದೆ. ಪರಿಹಾರ ಏನು?
Last Updated 11 ಆಗಸ್ಟ್ 2014, 19:30 IST
fallback

ಕೃಷಿ ಮಂಥನ

ಅತಿ ಕನಿಷ್ಠ ಮಳೆಯಾಧಾರಿತ ಪ್ರದೇಶದ ಒಣಬೇಸಾಯ ಪದ್ಧತಿಯಲ್ಲಿ ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಮತ್ತು ಅಂತರ್ಜಲ ವೃದ್ಧಿಸಲು ಯಾವ ಸೂಕ್ತ ಕ್ರಮ ಅನುಸರಿಸಬೇಕು?
Last Updated 9 ಜೂನ್ 2014, 19:30 IST
fallback

ಕೃಷಿ ಮಂಥನ

ಪಪ್ಪಾಯಿ ಬೆಳೆಸುವ ವಿಧಾನವನ್ನು ಈ ಅಂಕಣದಲ್ಲಿ ವಿವರವಾಗಿ ಹೇಳಲು ಸಾಧ್ಯವೇ ಇಲ್ಲ. ಆಸಕ್ತಿಯಿದ್ದರೆ ಬೆಳೆದಿರುವ ರೈತರಲ್ಲಿದ್ದು, 5–6 ದಿನದಲ್ಲಿ ಕಲಿಯಬಹುದು.
Last Updated 14 ಏಪ್ರಿಲ್ 2014, 19:30 IST
fallback

ಕೃಷಿ ಮಂಥನ

ಕಳೆದ ವರ್ಷ ತೆಂಗಿನ ಮರಗಳ ನಡುವೆ ಅರಿಶಿಣ ಬಿತ್ತಿದ್ದೆವು. ಈ ವರ್ಷ ಅರಿಶಿಣದ ಜಾಗದಲ್ಲಿ ಶುಂಠಿ ಬೆಳೆಯಬಹುದೆ? ಉ: ಖಂಡಿತವಾಗಿಯೂ ಬೆಳೆಸಬಹುದು.
Last Updated 24 ಫೆಬ್ರುವರಿ 2014, 19:30 IST
fallback

ಕೃಷಿ ಮಂಥನ

400 ಕಿ.ಮೀ. ದೂರದಿಂದ ನಿಮ್ಮ ಹಸುವಿನ ಸಾವಿಗೆ ಕಾರಣ ತಿಳಿಸಲಾರೆ. ದಯವಿಟ್ಟು ಹತ್ತಿರದ ಪಶುಸಂಗೋಪನಾ ಇಲಾಖೆಯವರಿಂದ ನಿಮ್ಮ ಉಳಿದ 4 ಹಸುಗಳ ತಪಾಸಣೆ ಮಾಡಿಸಿರಿ.
Last Updated 6 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT