ಬುಧವಾರ, 15 ಅಕ್ಟೋಬರ್ 2025
×
ADVERTISEMENT

ವಿಜ್ಞಾನ

ADVERTISEMENT

ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

India Defence Technology: ರಾಮೇಶ್ವರಂನಲ್ಲಿ ಹುಟ್ಟಿ ಬ್ರಹ್ಮೋಸ್‌ ಕ್ಷಿಪಣಿ ಯೋಜನೆಗೆ ಜೀವ ತುಂಬಿದ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ದೂರದೃಷ್ಟಿ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಶಾಶ್ವತವಾಗಿ ಬದಲಾಯಿಸಿದ ಮಹತ್ತರ ಸಾಧನೆಯಾಗಿದೆ.
Last Updated 15 ಅಕ್ಟೋಬರ್ 2025, 9:53 IST
ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

AI Irrigation System: ಎ.ಐ. ನೀರಾವರಿ

Smart Farming Tech: ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಎ.ಐ. ಆಧಾರಿತ ನೀರಾವರಿ ಮತ್ತು ಗೊಬ್ಬರ ವ್ಯವಸ್ಥೆ ರೈತರಿಗೆ ಸ್ಮಾರ್ಟ್ ಕೃಷಿಗೆ ಸಹಕಾರಿಯಾಗುತ್ತಿದೆ. ಡಿಕಾನ್‌ಎಜ್‌ ಆ್ಯಪ್ ಮೂಲಕ ಎಲ್ಲಾ ಮಾಹಿತಿ ಸಿಗಲಿದೆ.
Last Updated 14 ಅಕ್ಟೋಬರ್ 2025, 23:30 IST
AI Irrigation System: ಎ.ಐ. ನೀರಾವರಿ

Nobel Laureates 2025 | ರಾಬ್ಸನ್‌: ಅಣುರಚನೆಯ ಚಂದಕ್ಕೆ ಸಂದ ನೊಬೆಲ್‌

Nobel Laureates 2025: 2025ರ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ರಿಚರ್ಡ್ ರಾಬ್ಸನ್, ಸುಸುಮು ಕಿಟಗವ ಮತ್ತು ಓಮರ್ ಯಾಘಿ ಲೋಹ-ಸಾವಯವ ಚೌಕಟ್ಟುಗಳ ಸಂಶೋಧನೆಗಾಗಿ ಪಡೆದಿದ್ದಾರೆ ಎಂಬ ಸುದ್ದಿ ವಿಜ್ಞಾನ ಪ್ರಪಂಚದಲ್ಲಿ ಸಂಚಲನ ಮೂಡಿಸಿದೆ.
Last Updated 14 ಅಕ್ಟೋಬರ್ 2025, 22:30 IST
Nobel Laureates 2025 | ರಾಬ್ಸನ್‌: ಅಣುರಚನೆಯ ಚಂದಕ್ಕೆ ಸಂದ ನೊಬೆಲ್‌

Supermoon: ಚಂದ್ರನೆಂಬ ಚೆನ್ನಿಗನ ನೋಡೋಣ ಬನ್ನಿ

Full Moon Observation: ಇದೇ 7ರಂದು ‘ಸೂಪರ್‌’ ದರ್ಶನಕ್ಕೆ ಚಂದ್ರಮ ನಾಂದಿ ಹಾಡಿದ್ದಾನೆ. ಇನ್ನುಳಿದ ಸರದಿ ನವೆಂಬರ್ 5 ಹಾಗೂ ಡಿಸೆಂಬರ್‌ 4ರದು. ಅಂದಿನ ಹುಣ್ಣಿಮೆಗಳು ಸಹ ಸೂಪರ್‌ಮೂನ್‌ಗಳೇ ಆಗಿರುತ್ತವೆ.
Last Updated 11 ಅಕ್ಟೋಬರ್ 2025, 0:30 IST
Supermoon: ಚಂದ್ರನೆಂಬ ಚೆನ್ನಿಗನ ನೋಡೋಣ ಬನ್ನಿ

Nobel Prize 2025: ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ

Nobel Laureates List: ವಿವಿಧ ಕ್ಷೇತ್ರಗಳ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ 2025ನ್ನು ನಾರ್ವೆ ನೋಬೆಲ್ ಸಮಿತಿ ಘೋಷಣೆ ಮಾಡಿದೆ. ಶಾಂತಿ, ಸಾಹಿತ್ಯ, ವಿಜ್ಞಾನ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ.
Last Updated 10 ಅಕ್ಟೋಬರ್ 2025, 12:55 IST
Nobel Prize 2025: ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ

Nobel Prize: ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

Chemistry Nobel Prize: ಜಪಾನ್‌ನ ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್‌ ರಾಬ್ಸನ್‌ ಮತ್ತು ಜೋರ್ಡಾನ್‌ನ ಒಮರ್‌ ಎಂ.ಯಾಘಿ ಅವರು 2025ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್‌ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.
Last Updated 8 ಅಕ್ಟೋಬರ್ 2025, 14:25 IST
Nobel Prize: ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

‘ಐ.ಆರ್‌.’: ವೈದ್ಯವಿಜ್ಞಾನದ ಬೆರಗು

Medical Imaging: ಪಾರ್ಶ್ವವಾಯು, ಹೃದಯ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್ ಮೊದಲಾದ ರೋಗಗಳಿಗೆ ಕಡಿಮೆ ಅಪಾಯದ, ಶಸ್ತ್ರಚಿಕಿತ್ಸೆಯಿಲ್ಲದ ಐ.ಆರ್. ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡುವ ಸಾಧ್ಯತೆ ವೈದ್ಯವಿಜ್ಞಾನದಲ್ಲಿದೆ.
Last Updated 7 ಅಕ್ಟೋಬರ್ 2025, 23:30 IST
‘ಐ.ಆರ್‌.’: ವೈದ್ಯವಿಜ್ಞಾನದ ಬೆರಗು
ADVERTISEMENT

‘ಮೈಟೋಮಿಯಾಸಿಸ್‘: ಕೋಶವಿದಳನದಲ್ಲಿ ಹೊಸ ಹೊಳಹು

Genetic Science: ‘ಮೈಟಾಸಿಸ್’ ಮತ್ತು ‘ಮಿಯಾಸಿಸ್’ ಪ್ರಕ್ರಿಯೆಗಳ ಸಮ್ಮಿಲನದಿಂದ 생ಚರ್ಮದ ಜೀವಕೋಶಗಳಿಂದ ಅಂಡಾಣುವನ್ನು ಸೃಷ್ಟಿಸುವ ‘ಮೈಟೋಮಿಯಾಸಿಸ್’ ತಂತ್ರಜ್ಞಾನವನ್ನು ಒರೆಗಾನ್‌ ವಿಜ್ಞಾನಿಗಳು ಯಶಸ್ವಿಯಾಗಿ ಸಾಧಿಸಿದ್ದಾರೆ.
Last Updated 7 ಅಕ್ಟೋಬರ್ 2025, 23:30 IST
‘ಮೈಟೋಮಿಯಾಸಿಸ್‘: ಕೋಶವಿದಳನದಲ್ಲಿ ಹೊಸ ಹೊಳಹು

Nobel Prize ಭೌತಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ

Nobel Laureates: ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಜಾನ್ ಕ್ಲಾರ್ಕ್, ಮೈಕೆಲ್ ಎಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಎಂಬ ಮೂವರು ವಿಜ್ಞಾನಿಗಳು ಪ್ರಶಸ್ತಿಗೆ ಅರ್ಹರಾಗಿದ್ದಾರೆ.
Last Updated 7 ಅಕ್ಟೋಬರ್ 2025, 11:28 IST
Nobel Prize ಭೌತಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ

Nano Fertilizers: ವರವಾದೀತೆ ನ್ಯಾನೋ ಗೊಬ್ಬರ?

Nano Fertilizers: ಕಳೆದ ಕಾಲು ಶತಮಾನಗಳಿಂದ ನ್ಯಾನೋ ತಂತ್ರಜ್ಞಾನವನ್ನು ಕೃಷಿಯ ಕ್ಷೇತ್ರದಲ್ಲಿಯೂ ಪ್ರಯೋಗ ಮಾಡಲಾಗುತ್ತಿದೆ. ಆ ಅವಿರತ ಪರಿಶ್ರಮದ ಫಲವೇ ನ್ಯಾನೋ ಗೊಬ್ಬರ.
Last Updated 30 ಸೆಪ್ಟೆಂಬರ್ 2025, 23:11 IST
Nano Fertilizers: ವರವಾದೀತೆ ನ್ಯಾನೋ ಗೊಬ್ಬರ?
ADVERTISEMENT
ADVERTISEMENT
ADVERTISEMENT