ಸದ್ಯ ಸಂಪೂರ್ಣ ತಯಾರಾದ ಸ್ಥಿತಿಯಲ್ಲಿ (ಕಂಪ್ಲೀಟ್ ಬಿಲ್ಟ್ ಯೂನಿಟ್–ಸಿಬಿಯು) ಭಾರತಕ್ಕೆ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಶೇ 70ರಿಂದ ಶೇ 100ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಎಂಜಿನ್‌ಗಳ ಗಾತ್ರ ತಯಾರಿಕೆ ವಿಮಾ ಮತ್ತು ಸಾಗಣೆ ಖರ್ಚು ಆಧರಿಸಿ ಈ ಸುಂಕವನ್ನು ಲೆಕ್ಕ ಹಾಕಲಾಗುತ್ತದೆ.
BREAKING: Tesla is now officially hiring in India, a sign that it plans to enter the country soon!
Tesla has posted 13 job opening on its website ranging from vehicle service, sales and customer support to operations positions. pic.twitter.com/YDYlweqBxG