ಒಳನೋಟ: ಹಳಿಗೆ ಬಾರದ ಬದುಕು;ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿಲ್ಲ
ಎತ್ತ ನೋಡಿದರತ್ತ ಹಸಿರು ಹೊದ್ದು ನಿಂತ ಗಿರಿ ಶ್ರೇಣಿಗಳು, ಅದರ ನಡುವೆ ದಾರಿ ಕಾಣದಂತೆ ಸುತ್ತಲೂ ಸದಾ ಆವರಿಸಿಕೊಂಡಿರುವ ಕೆಂಪು ದೂಳು, ತಿರುವುಗಳಿಂದ ಕೂಡಿರುವ ದುರ್ಗಮ ರಸ್ತೆಗಳಲ್ಲಿ ಅತಿ ವೇಗದಲ್ಲಿ ಮೈಮೇಲೆ ಎರಗಿ ಬರುವ ಸಾಲು ಸಾಲು ಟ್ರಕ್, ಟಿಪ್ಪರ್ಗಳು.Last Updated 6 ಆಗಸ್ಟ್ 2023, 0:29 IST