ಇಂಡಿಗೊ ವಿಮಾನಯಾನ ಸಂಸ್ಥೆಯ ಮಾತೃ ಸಂಸ್ಥೆಯಾದ ‘ಇಂಟರ್ಗ್ಲೋಬ್ ಏವಿಯೇಷನ್’ನ ಷೇರುಗಳು ಬಿಎಸ್ಇನಲ್ಲಿ ಸೋಮವಾರ ಬೆಳಗ್ಗಿನ ವಹಿವಾಟಿನ ಆರಂಭದಲ್ಲಿ ಶೇ 6.6ರಷ್ಟು ಕುಸಿತ ಕಂಡಿವೆ.
.7ನೇ ದಿನವೂ ಮುಂದುವರಿದ ಇಂಡಿಗೊ ಸಮಸ್ಯೆ: ಬೆಂಗಳೂರಲ್ಲಿ 127 ವಿಮಾನ ರದ್ದು.
ವಿಮಾನಗಳ ಕಾರ್ಯಾಚರಣೆಯ ವ್ಯತ್ಯಯಕ್ಕೆ ಕಾರಣ ಕೇಳಿ ಸಿಇಒ ಹಾಗೂ ವ್ಯವಸ್ಥಾಪಕರಿಗೆ ನೀಡಿದ್ದ ಕಾರಣ ಕೇಳಿ ನೋಟಿಸ್ಗೆ ಉತ್ತರಿಸಲು ಡಿಜಿಸಿಎ ಸಮಯಾವಕಾಶ ವಿಸ್ತರಿಸಿದ್ದು ಹಾಗೂ ವಿಮಾನಗಳ ರದ್ದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

ಈ ನಡುವೆ ಡಿಸೆಂಬರ್ 10ಕ್ಕೆ ವಿಮಾನಗಳ ಕಾರ್ಯಾಚರಣೆಗಳು ಈ ಹಿಂದಿನಂತೆ ನಡೆಯಲಿದೆ ಎಂದು ಇಂಡಿಗೊ ಹೇಳಿದೆ.

ಕಳೆದ ಐದು ದಿನಗಳಲ್ಲಿ ಇಂಡಿಗೊದ ಷೇರು ಮೌಲ್ಯ ಸುಮಾರು ಶೇ 13ರಷ್ಟು ಇಳಿಕೆಯಾಗಿದೆ.
.ಬಿಕ್ಕಟ್ಟು ನಿರ್ವಹಣಾ ತಂಡದಿಂದ ನಿರಂತರ ನಿಗಾ: ಇಂಡಿಗೊ ಸ್ಥಿತಿಗತಿ ಕುರಿತು ಮಂಡಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.