ಷೇರುಪೇಟೆ: ಕಾಮಧೇನು ಅಲ್ಲ! - ತಜ್ಞರ ಕಿವಿಮಾತು ಇಲ್ಲಿದೆ...
ಶಂಕರ್ ರಾಜಾ
Published : 3 ಜುಲೈ 2025, 0:30 IST
Last Updated : 3 ಜುಲೈ 2025, 0:30 IST
ಫಾಲೋ ಮಾಡಿ
Comments
ಷೇರುಪೇಟೆ ಹೂಡಿಕೆಗಳು ಅಂದರೆ ಕೇಳಿದ್ದೆಲ್ಲವನ್ನೂ, ಕೇಳಿದಷ್ಟನ್ನೂ ಕೊಡುವ ಕಾಮಧೇನು ಎಂದು ಕೆಲವರು ಭಾವಿಸುವುದಿದೆ. ಹೀಗೆ ಭಾವಿಸಿ ಅವರು ತಜ್ಞರಲ್ಲದವರ ಮಾತು ಕೇಳಿ ಹೂಡಿಕೆ ಮಾಡಿ ನಷ್ಟ ಮಾಡಿಕೊಳ್ಳುವುದೂ ಇದೆ, ವಂಚನೆಗೆ ಒಳಗಾಗುವುದೂ ಇದೆ. ಹೂಡಿಕೆದಾರರು ಪ್ರಾಥಮಿಕವಾಗಿ ತಿಳಿದುಕೊಳ್ಳಬೇಕಿರುವ ಸಂಗತಿಗಳೇನು? ತಜ್ಞರ ಕಿವಿಮಾತು ಇಲ್ಲಿದೆ...