ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ನಾಪೋಕ್ಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ನಾಪೋಕ್ಲು:ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು  ಮಸೀದಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಪಡಿಯಾಣಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ...
Last Updated 10 ಮೇ 2024, 14:09 IST
ನಾಪೋಕ್ಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ದಕ್ಷಿಣ ರೈಲ್ವೆ: ಜೂನ್‌ 10ರಿಂದ ಅ.31ರವರೆಗೆ ಕೊಂಕಣದಲ್ಲಿ ಸಮಯ ಬದಲಾವಣೆ

ಕೊಂಕಣ ರೈಲ್ವೆ ಮೂಲಕ ಹಾದುಹೋಗುವ ರೈಲುಗಳ ಸಮಯ ಮಳೆಗಾಲದಲ್ಲಿ ಬದಲಾಗಲಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಪ್ರಕಟಣೆ ತಿಳಿಸಿದೆ.
Last Updated 10 ಮೇ 2024, 14:08 IST
ದಕ್ಷಿಣ ರೈಲ್ವೆ: ಜೂನ್‌ 10ರಿಂದ ಅ.31ರವರೆಗೆ ಕೊಂಕಣದಲ್ಲಿ ಸಮಯ ಬದಲಾವಣೆ

ಉಡುಪಿ: ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಇಲ್ಲಿನ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
Last Updated 10 ಮೇ 2024, 14:06 IST
ಉಡುಪಿ: ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

ಕಾರ್ಕಳ | ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ನಿಟ್ಟೆ ತಂಡ ಪ್ರಥಮ

ಭಾರತದ 855 ಸಂಸ್ಥೆಗಳ 2,350ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ 9ನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ಕಾರ್ಕಳದ ನಿಟ್ಟೆ ಎನ್ಎಂಎಎಂ ತಾಂತ್ರಿಕ ಕಾಲೇಜು ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
Last Updated 10 ಮೇ 2024, 13:59 IST
ಕಾರ್ಕಳ | ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ನಿಟ್ಟೆ 
ತಂಡ ಪ್ರಥಮ

ಕುತ್ತಿಗೆಗೆ ಸಂಕೋಲೆ ಬಿಗಿದು ಯುವಕ ಸಾವು: ಕೊಲೆ ಪ್ರಕರಣ ದಾಖಲು

ಕುಡಿದು ದಾಂಧಲೆ ನಡೆಸುತ್ತಿದ್ದ ಯುವಕನನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಘಟನೆ
Last Updated 10 ಮೇ 2024, 13:57 IST
ಕುತ್ತಿಗೆಗೆ ಸಂಕೋಲೆ ಬಿಗಿದು ಯುವಕ ಸಾವು: ಕೊಲೆ ಪ್ರಕರಣ ದಾಖಲು

SSLC ಫಲಿತಾಂಶ ಕುಸಿತ; ಸರ್ಕಾರದ ನಿರ್ಲಕ್ಷವೇ ಕಾರಣ: ಚಿದಾನಂದ ಆರೋಪ

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಆರೋಪ
Last Updated 10 ಮೇ 2024, 13:55 IST
SSLC ಫಲಿತಾಂಶ ಕುಸಿತ; ಸರ್ಕಾರದ ನಿರ್ಲಕ್ಷವೇ ಕಾರಣ:  ಚಿದಾನಂದ ಆರೋಪ

ಮೈಸೂರು | ಮಾನವ ಮಂಟಪ: ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಬಿ.ರಮ್ಯಾ‌ ಹಾಗೂ ಆರ್.ರಘು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್‌ನಲ್ಲಿ ಮಂತ್ರ ಮಾಂಗಲ್ಯ ಮದುವೆಯಾದರು.
Last Updated 10 ಮೇ 2024, 13:54 IST
ಮೈಸೂರು | ಮಾನವ ಮಂಟಪ: ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ADVERTISEMENT

ಭದ್ರಾ ಉಪ ಕಣಿವೆ ಯೋಜನೆ: ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಎಸ್.ಆನಂದ್

ಕಡೂರು: ತಾಲ್ಲೂಕಿನ 118 ಕೆರೆಗಳಿಗೆ ನೀರುಣಿಸುವ ಭದ್ರಾ ಉಪಕಣಿವೆ ಯೋಜನೆಯ ಕಾಮಗಾರಿಯನ್ನು ಶಾಸಕ ಕೆ.ಎಸ್.ಆನಂದ್ ಪರಿಶೀಲನೆ ನಡೆಸಿದರು.
Last Updated 10 ಮೇ 2024, 13:53 IST
ಭದ್ರಾ ಉಪ ಕಣಿವೆ ಯೋಜನೆ: ಕಾಮಗಾರಿ ಪರಿಶೀಲಿಸಿದ ಶಾಸಕ ಕೆ.ಎಸ್.ಆನಂದ್

ದಾಂಡೇಲಿ | ಕಾರು ಪಲ್ಟಿ: ಎಂಟು ಜನರಿಗೆ ಗಾಯ

ದಾಂಡೇಲಿ ಮೋಹಿನಿ ಸರ್ಕಲ್‌ ಹತ್ತಿರ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ, ಕಾರಿನಲ್ಲಿದ್ದ ಎಂಟು ಜನ ಗಾಯಗೊಂಡಿದ್ದಾರೆ.
Last Updated 10 ಮೇ 2024, 13:52 IST
ದಾಂಡೇಲಿ | ಕಾರು ಪಲ್ಟಿ: ಎಂಟು ಜನರಿಗೆ ಗಾಯ

ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಬಿಸಿಲಿನ ಝಳಕ್ಕೆ ಬೆಳೆ ಕುಂಠಿತ: ರೈತರಲ್ಲಿ ಆತಂಕ
Last Updated 10 ಮೇ 2024, 13:46 IST
ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ
ADVERTISEMENT