75 ವರ್ಷಗಳ ಹಿಂದೆ: ಕಾಲೇಜು ಪ್ರವೇಶಕ್ಕೆ ಜಾತಿ, ಮತ, ಕುಲ ಆಧಾರವಾಗದು
Caste-Free College Admissions: ಮದರಾಸ್, ಜುಲೈ 27– ಸಂಸ್ಥಾನದ ನಾನಾ ಕಾಲೇಜುಗಳ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ಆರಿಸಲು ‘ಮತ, ಕುಲ ಅಥವಾ ಜಾತಿ’ ಆಧಾರವಾಗದು ಎಂಬುದಾಗಿ ಮದರಾಸ್ ಶ್ರೇಷ್ಠ ನ್ಯಾಯಸ್ಥಾನದ ಪೂರ್ಣ ಪೀಠ ಇಂದು ತೀರ್ಪು ನೀಡಿತು.Last Updated 28 ಜುಲೈ 2025, 0:22 IST