ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ಬಾಧಿಸುತ್ತಿರುವ ಎಡ ಮೊಣಕಾಲಿನ ನೋವಿಗೆ ಸಂಬಂಧಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಮುಂಬೈನಲ್ಲಿ ತಜ್ಞ ಕ್ರೀಡಾ ವೈದ್ಯರಿಂದ (ಸ್ಪೋರ್ಟ್ಸ್‌ ಆರ್ಥೊಪೆಡಿಕ್ಸ್‌) ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
Last Updated 31 ಮೇ 2023, 14:39 IST
ತಜ್ಞ ವೈದ್ಯರ ಸಲಹೆ ಪಡೆಯಲಿರುವ ಧೋನಿ

ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ

ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಮ್ಮ ಕುಸ್ತಿ ಆಟದ ಹೀರೊಗಳ ವಿಷಯದಲ್ಲಿ ಆಗುತ್ತಿರುವುದನ್ನು ಕಂಡು ಅತ್ಯಂತ ದುಃಖವಾಗುತ್ತಿದೆ. ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಅದು ಆಗಲಿ ಎಂದು ಹೇಳಿದ್ದಾರೆ.
Last Updated 31 ಮೇ 2023, 14:28 IST
ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ

ICC WTC FINAL IND vs AUS | ಐಪಿಎಲ್‌ ಆಡಿದ ಬೌಲರ್‌ಗಳ ಮುಂದಿದೆ ಸವಾಲು

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌: ಪೂರ್ವ ಸಿದ್ಧತೆ ಯೋಜನೆ
Last Updated 31 ಮೇ 2023, 13:13 IST
ICC WTC FINAL IND vs AUS | ಐಪಿಎಲ್‌ ಆಡಿದ ಬೌಲರ್‌ಗಳ ಮುಂದಿದೆ ಸವಾಲು

ಐಪಿಎಲ್ ಅಂಗಳದಲ್ಲಿ ಕರ್ನಾಟಕದವರ ಆಟ: ಭರವಸೆ ಮೂಡಿಸಿದ ವೈಶಾಖ, ಅಭಿನವ್

ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಹನ್ನೆರಡು ಆಟಗಾರರು ಇದ್ದರು. ಆದರೆ ಅದರಲ್ಲಿ ಕೆಲವರು ಮಾತ್ರ ಗಮನ ಸೆಳೆದರು. ಇನ್ನುಳಿದವರು ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಫಲರಾಗಲಿಲ್ಲ.
Last Updated 30 ಮೇ 2023, 22:55 IST
ಐಪಿಎಲ್ ಅಂಗಳದಲ್ಲಿ ಕರ್ನಾಟಕದವರ ಆಟ: ಭರವಸೆ ಮೂಡಿಸಿದ ವೈಶಾಖ, ಅಭಿನವ್

IPL: ಐದನೇ ಬಾರಿ ಐಪಿಎಲ್ ಕಿರೀಟ ಧರಿಸಿದ ಚೆನ್ನೈ, ರವೀಂದ್ರ ಬೌಂಡರಿಯೂ- ಧೋನಿ ಧ್ಯಾನವೂ

ಸೋಮವಾರ ತಡರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳು ನೆನಪಾದಾಗಲೆಲ್ಲ ಮಹೇಂದ್ರಸಿಂಗ್ ಧೋನಿಯವರ ಧ್ಯಾನಸ್ಥ ಭಂಗಿ ಮನಃಪಟಲದಲ್ಲಿ ಮೂಡುತ್ತದೆ.
Last Updated 30 ಮೇ 2023, 16:44 IST
IPL: ಐದನೇ ಬಾರಿ ಐಪಿಎಲ್ ಕಿರೀಟ ಧರಿಸಿದ ಚೆನ್ನೈ, ರವೀಂದ್ರ ಬೌಂಡರಿಯೂ- ಧೋನಿ ಧ್ಯಾನವೂ

IPL | ಸಿಎಸ್‌ಕೆ ಗೆಲುವಿನ ಗುಟ್ಟು: ಕಟ್ಟಾಗಿ ಹೊಣೆ ನಿಭಾಯಿಸಿದವರೇ ಗೆಲುವಿನ ರೂವಾರಿಗಳು

ಚೆನ್ನೈ ಸೂಪರ್ ಕಿಂಗ್ಸ್‌ ಮಹೇಂದ್ರಸಿಂಗ್ ಧೋನಿ ಬಳಗಕ್ಕೆ ಐದನೇ ಕಿರೀಟ
Last Updated 30 ಮೇ 2023, 15:18 IST
IPL | ಸಿಎಸ್‌ಕೆ ಗೆಲುವಿನ ಗುಟ್ಟು: ಕಟ್ಟಾಗಿ ಹೊಣೆ ನಿಭಾಯಿಸಿದವರೇ ಗೆಲುವಿನ ರೂವಾರಿಗಳು

IPL Winners List: 5ನೇ ಬಾರಿಗೆ ಟ್ರೋಫಿ ಗೆದ್ದ ಚೆನ್ನೈ

ಐಪಿಎಲ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮಗದೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 30 ಮೇ 2023, 10:59 IST
IPL Winners List: 5ನೇ ಬಾರಿಗೆ ಟ್ರೋಫಿ ಗೆದ್ದ ಚೆನ್ನೈ
ADVERTISEMENT

ಮಹಾರಾಷ್ಟ್ರ: ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ನೇಮಕ

ಬಾಯಿಯ ಆರೋಗ್ಯವನ್ನು ಉತ್ತೇಜಿಸುವ ಮಹಾರಾಷ್ಟ್ರದ ಸ್ವಚ್ಚ ಮುಖ್‌ ಅಭಿಯಾನಕ್ಕೆ ಕ್ರಿಕೆಟ್‌ ಐಕಾನ್‌ ಸಚಿನ್‌ ತೆಂಡೂಲ್ಕರ್‌ ಅವರು ‘ನಗುವಿನ ರಾಯಭಾರಿ’ (ಸ್ಮೈಲ್‌ ಅಂಬಾಸಿಡರ್‌) ಆಗಿ ನೇಮಕಗೊಂಡಿದ್ದಾರೆ.
Last Updated 30 ಮೇ 2023, 9:54 IST
ಮಹಾರಾಷ್ಟ್ರ: ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ನೇಮಕ

IPL 2023 CSK vs GT | ಮಹತ್ವದ ಪಂದ್ಯದಲ್ಲೇ ಧೋನಿ ಗೋಲ್ಡನ್‌ ಡಕ್‌!

ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಗೋಲ್ಡನ್ ಡಕ್‌ ಆಗುವ ಮೂಲಕ ಪ್ರೇಕ್ಷರಲ್ಲಿ ತೀವ್ರ ನಿರಾಸೆ, ಆಘಾತ ಮೂಡಿಸಿದರು.
Last Updated 30 ಮೇ 2023, 3:20 IST
IPL 2023 CSK vs GT | ಮಹತ್ವದ ಪಂದ್ಯದಲ್ಲೇ ಧೋನಿ ಗೋಲ್ಡನ್‌ ಡಕ್‌!

IPL CSK vs GT: ಮನೆಯಂಗಳದಲ್ಲಿ ಮನೆಯವರನ್ನೇ ಸೋಲಿಸಿದ ರವೀಂದ್ರ ಜಡೇಜಾ ಹೇಳಿದ್ದೇನು?

ಭಾರಿ ಮೆಚ್ಚುಗೆಗೆ ಪಾತ್ರವಾಗಿರುವ ಗುಜರಾತ್ ಮೂಲದ ರವೀಂದ್ರ ಜಡೇಜಾ
Last Updated 30 ಮೇ 2023, 3:05 IST
IPL CSK vs GT: ಮನೆಯಂಗಳದಲ್ಲಿ ಮನೆಯವರನ್ನೇ ಸೋಲಿಸಿದ ರವೀಂದ್ರ ಜಡೇಜಾ ಹೇಳಿದ್ದೇನು?
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT