ಸಂಖ್ಯೆ–ಸುದ್ದಿ | ಎನ್ಸಿಆರ್ಬಿ ವರದಿ –2023: ಅಪರಾಧ ಹೆಚ್ಚು, ಶಿಕ್ಷೆ ಕಡಿಮೆ
Crime Statistics India: NCRB 2023ರ ವರದಿ ಪ್ರಕಾರ ದೇಶದಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ ಆದರೆ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಿದೆ. ಮಹಿಳೆಯರ ವಿರುದ್ಧದ ಅಪರಾಧಗಳು, ಸೈಬರ್ ಕ್ರೈಂ ಪ್ರಕರಣಗಳು ಗಣನೀಯವಾಗಿ ಜಾಸ್ತಿಯಾಗಿವೆ.Last Updated 6 ಅಕ್ಟೋಬರ್ 2025, 23:52 IST