ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಗುಳೇದಗುಡ್ಡ: ಸೌಲಭ್ಯಗಳಿಲ್ಲದ ಅಂಗನವಾಡಿಗಳು 

ಅಂಗನವಾಡಿಗಳಲ್ಲಿ ಕ್ರಮಬದ್ಧವಾಗಿ ಯಾವುದೂ ನಡೆಯುವುದಿಲ್ಲ: ಪೋಷಕರ ಆರೋಪ
ಎಚ್.ಎಸ್. ಘಂಟಿ
Published : 13 ಜುಲೈ 2025, 4:59 IST
Last Updated : 13 ಜುಲೈ 2025, 4:59 IST
ಫಾಲೋ ಮಾಡಿ
Comments
ಗುಳೇದಗುಡ್ಡದಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಸ್ಥಿತಿ
ಗುಳೇದಗುಡ್ಡದಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಸ್ಥಿತಿ
ಬಹಳಷ್ಟು ಅಂಗನವಾಡಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಕಟ್ಟಡಗಳಲ್ಲಿ ಕಲಿಸಲಾಗುತ್ತಿದೆ. ಇಲಾಖೆ ಕೆಲಸಗಳ ಜೊತೆ ಇತರೆ ಕೆಲಸ ಮಾಡಬೇಕಾಗುವುದರಿಂದ ಹೆಚ್ಚಿನ ಜವಾಬ್ದಾರಿ ಇದೆ
–ಸುಜಾತ ಆರ್.ಬೀಳಗಿ, ಅಂಗನವಾಡಿ ಮೇಲ್ವಿಚಾರಕಿ ಗುಳೇದಗುಡ್ಡ
ಮೂಲಸೌಲಭ್ಯಗಳ ಕೊರತೆ ಇದ್ದು ಅಂಗನವಾಡಿ ಕಾರ್ಯಕರ್ತರನ್ನು ಇತರೆ ಕೆಲಸಗಳಲ್ಲಿ ತೊಡಗಿಸದೇ ಕಲಿಸಲು ಸೀಮಿತಗೊಳಿಸಬೇಕು
–ರಫೀಕ್ ಕಲಬುರ್ಗಿ, ಪುರಸಭೆ ಸದಸ್ಯ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT