ಹದಗೆಟ್ಟ ರಸ್ತೆಯಿಂದಾಗಿ ಕಿ.ಮೀ.ಗಟ್ಟಲೇ ನಿಂತಿರುವ ವಾಹನಗಳ ಉದ್ದನೆಯ ಸಾಲು
ಜಲ್ಲಿ ತುಂಬಿರುವ ರಸ್ತೆಯಲ್ಲಿ ಸಿಲುಕಿರುವ ವಾಹನ
ಆನೇಕಲ್ ತಾಲ್ಲೂಕಿನಲ್ಲಿ ರಸ್ತೆಯಲ್ಲಿ ಸಂಚರಿಸಲು ನರಕ ತೋರಿಸುತ್ತಿರುವ ಲೋಕೋಪಯೋಗಿ ಇಲಾಖೆ ಕ್ರಮ ವಹಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಗ್ರಾಮ ಗ್ರಾಮಗಳಲ್ಲಿ ಹೋರಾಟ ರೂಪಿಸಲಾಗುವುದು.