ಜಿಲ್ಲೆಯಲ್ಲಿ ಅ.10ರವರೆಗೆ ಶೇ.64 ರಷ್ಟು ಸಮೀಕ್ಷೆ ನಡೆದಿದೆ. ವಸತಿ ಮನೆಗಳ ಹೊರತಾದ ವಾಣಿಜ್ಯ ಮಳಿಗೆ, ಪಿಜಿ, ಹಾಸ್ಟೆಲ್‌ಗಳ ಸಂಖ್ಯೆಯನ್ನು ಸಮೀಕ್ಷೆಯ ಆನ್‌ಲೈನ್ ಆಪ್ ನಿಂದ ತೆಗೆಯಲು ಅವಕಾಶ ನೀಡಲಾಗಿದೆ. ಪ್ರುತ ರೂಟ್ ಮ್ಯಾಪ್ ಬದಲಿಗೆ ಸಮೀಕ್ಷೆದಾರರಿಗೆ ನೀಡಲಾಗಿರುವ ಬ್ಲಾಕ್‌ನಲ್ಲಿ ಇರುವ ಎಲ್ಲಾ ವಸತಿ ಮನೆಗಳನ್ನು ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.