ಪೌತಿಖಾತೆ ಆಂದೋಲನ ಯಶಸ್ವಿಯಾಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಲು ಸೂಚಿಸಲಾಗಿದೆ.
ಕೆ.ಎನ್.ಅನುರಾಧಾ ಸಿಇಒ
ಎರಡು ಮೂರು ತಲೆಮಾರುಗಳ ಅಂದರೆ ತಾತಾಮುತ್ತಾತನ ಹೆಸರಿನಲ್ಲೇ ಉಳಿದಿರುವ ಕೃಷಿ ಜಮೀನುಗಳ ಖಾತೆಯನ್ನು ಹೊಂದುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಆಂದೋಲನದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.