ದೊಡ್ಡಬಳ್ಳಾಪುರದಲ್ಲಿ ಶನಿವಾರ ಟಿಎಪಿಎಂಸಿಎಸ್ ಚುನಾವಣೆಗೆ ರಾಜ್ಯ ರೈತ ಸಂಘದ ಕಾರ್ಯಕರ್ತರು ನಾಮ ಪತ್ರ ಸಲ್ಲಿಕೆ ಆಗಮಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನಿನ ಸಾಧುಮಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಟಿಎಪಿಎಂಸಿಎಸ್ (ಬಿಜೆಪಿಜೆಡಿಎಸ್) ಚುನಾವಣಯ ಪ್ರಚಾರಕ್ಕೆ ಎನ್‌ಡಿಎ ಬೆಂಬಲಿತ ಅರ್ಭ್ಯರ್ಥಿಗಳು ಚಾಲನೆ ನೀಡಿದರು