ದಿನ ಭವಿಷ್ಯ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ದಿನ
Astrology Prediction: ನ್ಯಾಯಾಲಯ ಸಂಬಂಧಿತ ವಿಚಾರಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯ. ಬಾಕಿ ಇರುವ ಕಾನೂನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲಕರ ದಿನವಾಗಲಿದೆ.Last Updated 19 ಫೆಬ್ರುವರಿ 2026, 22:30 IST