ಕುಲಮನಟ್ಟಿಯ ಜನತಾ ಕಾಲೊನಿಯವರೆಗೆ ವಿದ್ಯುತ್ ಕಂಬಗಳು ಬಂದಿವೆ. ಇಲ್ಲಿಗೆ ಬರಬೇಕೆಂದರೆ 11 ಕಂಬಗಳು ಬೇಕಾಗುತ್ತವೆ ಎಂದು ಹೇಳುತ್ತಾರೆ. ಪಂಚಾಯಿತಿ ಆಡಳಿತ ನಮಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕು
ಮಹಾದೇವ ಬಡ್ಲಿ ಗ್ರಾಮಸ್ಥ
ಕುಲಮನಟ್ಟಿಯ ಕಾಡಣ್ಣವರ ಬೀದಿಯ ಸಮಸ್ಯೆ ಗಮನಕ್ಕೆ ಬಂದಿದೆ. ಆ ಓಣಿಯಲ್ಲಿ ಸಾಲಾಗಿ ಮನೆಗಳಿಲ್ಲ. ಅಂತರದ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಸಮೀಕ್ಷೆ ನಡೆಸಿ ಬೇಗ ಸಮಸ್ಯೆ ಹರಿಸಲಾಗುವುದು