ಗುರುವಾರ, 6 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಚುನಾವಣಾ ಆಯೋಗ, BJP ಸೃಷ್ಟಿಸಿರುವ ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ: TMC

Electoral Anxiety: ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಿಂದ ಪಶ್ಚಿಮ ಬಂಗಾಳದಲ್ಲಿ ಬುಧವಾರ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಟಿಎಂಸಿ ಕಿಡಿಕಾರಿದೆ.
Last Updated 6 ನವೆಂಬರ್ 2025, 2:54 IST
ಚುನಾವಣಾ ಆಯೋಗ, BJP ಸೃಷ್ಟಿಸಿರುವ ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ: TMC

Bihar 1st Phase Election | ಉತ್ಸಾಹದಿಂದ ಮತ ಚಲಾಯಿಸಿ: ಮತದಾರರಿಗೆ ಮೋದಿ ಕರೆ

Bihar Polls Narendra Modi: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
Last Updated 6 ನವೆಂಬರ್ 2025, 2:25 IST
Bihar 1st Phase Election | ಉತ್ಸಾಹದಿಂದ ಮತ ಚಲಾಯಿಸಿ: ಮತದಾರರಿಗೆ ಮೋದಿ ಕರೆ

ಕಾಶಿ ಘಾಟಿಯಲ್ಲಿ 25 ಲಕ್ಷ ದೀಪ ಬೆಳಗಿ ದೇವ ದೀಪಾವಳಿ ಆಚರಣೆ

Pahalgam Terror Attack: ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಅಮರ್ ಜವಾನ್ ಜ್ಯೋತಿ ಪ್ರತಿಕೃತಿಯನ್ನು ಸ್ಥಾಪಿಸಿ, ಆಪರೇಷನ್ ಸಿಂಧೂರಿಗೆ ಸಮರ್ಪಿತವಾಗಿ ದೇವ ದೀಪಾವಳಿ ಹಬ್ಬವನ್ನು 25 ಲಕ್ಷ ದೀಪಗಳೊಂದಿಗೆ ಭವ್ಯವಾಗಿ ಆಚರಿಸಲಾಯಿತು.
Last Updated 6 ನವೆಂಬರ್ 2025, 2:09 IST
ಕಾಶಿ ಘಾಟಿಯಲ್ಲಿ 25 ಲಕ್ಷ ದೀಪ ಬೆಳಗಿ ದೇವ ದೀಪಾವಳಿ ಆಚರಣೆ

Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ

Bihar Election 2025 Tejashwi Yadav: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) ಆರಂಭವಾಗಿದ್ದು, ರಾಜ್ಯದ 243 ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
Last Updated 6 ನವೆಂಬರ್ 2025, 1:58 IST
Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ

ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಇಂದು

Bihar Elections: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. ತೆಜಸ್ವಿ ಯಾದವ್ ಮತ್ತು ಬಿಜೆಪಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.
Last Updated 6 ನವೆಂಬರ್ 2025, 0:03 IST
ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಇಂದು

ಅಣ್ವಸ್ತ್ರ ಪರೀಕ್ಷೆ‍‍ ಪುನರಾರಂಭ: ಪುಟಿನ್‌ ಸೂಚನೆ

‘ಅಣ್ವಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುವ ಸಾಧ್ಯತೆ ಕುರಿತು ಶೀಘ್ರವೇ ಪ್ರಸ್ತಾವ ಸಲ್ಲಿಸಿ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ
Last Updated 5 ನವೆಂಬರ್ 2025, 18:17 IST
ಅಣ್ವಸ್ತ್ರ ಪರೀಕ್ಷೆ‍‍ ಪುನರಾರಂಭ: ಪುಟಿನ್‌ ಸೂಚನೆ

ಅಮೆರಿಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ರಾಜಕಾರಣಿಗಳಿವರು..

Indian Leaders in US: ಜೊಹ್ರಾನ್ ಮಮ್ದಾನಿ, ಕಮಲಾ ಹ್ಯಾರಿಸ್, ವಿವೇಕ್ ರಾಮಸ್ವಾಮಿ, ಅಫ್ತಾಬ್ ಪುರೆವಾಲ್ ಸೇರಿದಂತೆ ಭಾರತೀಯ ಸಂಜಾತರು ಅಮೆರಿಕದ ರಾಜಕೀಯ ಹಂಗಾಮಿ ಪದವಿಗಳಲ್ಲೂ ಮೇರುಸ್ಥಾನ ಪಡೆದು ಗಮನಸೆಳೆದಿದ್ದಾರೆ.
Last Updated 5 ನವೆಂಬರ್ 2025, 16:22 IST
ಅಮೆರಿಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಭಾರತೀಯ ಮೂಲದ ರಾಜಕಾರಣಿಗಳಿವರು..
ADVERTISEMENT

ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆ: ಪ್ರತಿಭಟನೆ

camera in bathroom: ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆಯಾದ ಹಿನ್ನೆಲೆಯಲ್ಲಿ ನೂರಾರು ಮಹಿಳಾ ಸಿಬ್ಬಂದಿ ಚೆನ್ನೈ ಬಳಿ ಮಂಗಳವಾರ ರಾತ್ರಿ ಬೃಹತ್ ಪ್ರತಿಭಟನೆ ನಡೆಸಿದರು.
Last Updated 5 ನವೆಂಬರ್ 2025, 16:13 IST
ಟಾಟಾ ಎಲೆಕ್ಟ್ರಾನಿಕ್ಸ್ ವಸತಿನಿಲಯದ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆ: ಪ್ರತಿಭಟನೆ

2025ರ ಅತ್ಯಂತ ಪ್ರಕಾಶಮಾನ ಸೂಪರ್‌ಮೂನ್‌ ಗೋಚರ

Supermoon: 2025ರ ಮೂರನೇ ಸೂಪರ್ ಮೂನ್‌ಗಳಲ್ಲಿ ಎರಡನೆಯದಾದ ನವೆಂಬರ್ ಸೂಪರ್ ಮೂನ್ ಬುಧವಾರ ಗೋಚರಿಸಿತು. ಈ ಚಂದ್ರನ ಶೈಲಿ ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಶೇಕಡ 14ರಷ್ಟು ದೊಡ್ಡದಾಗಿತ್ತು.
Last Updated 5 ನವೆಂಬರ್ 2025, 16:04 IST
2025ರ ಅತ್ಯಂತ ಪ್ರಕಾಶಮಾನ ಸೂಪರ್‌ಮೂನ್‌ ಗೋಚರ

ಮೇಯರ್ ಚುನಾವಣೆ: ಜೆ.ಡಿ.ವ್ಯಾನ್ಸ್‌ ಸಹೋದರನ ಮಣಿಸಿದ ಭಾರತೀಯ ಮೂಲದ ಪುರೆವಾಲ್‌

Cincinnati Election: ಭಾರತೀಯ ಮೂಲದ ಪುರೆವಾಲ್‌ ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅವರ ಸಹೋದರ ಕೋರಿ ಬೌಮನ್‌ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಿನ್ಸಿನಾಟಿಯ ಮೇಯರ್ ಹುದ್ದೆಗೇರಿದ್ದಾರೆ.
Last Updated 5 ನವೆಂಬರ್ 2025, 16:01 IST
ಮೇಯರ್ ಚುನಾವಣೆ: ಜೆ.ಡಿ.ವ್ಯಾನ್ಸ್‌ ಸಹೋದರನ ಮಣಿಸಿದ ಭಾರತೀಯ ಮೂಲದ ಪುರೆವಾಲ್‌
ADVERTISEMENT
ADVERTISEMENT
ADVERTISEMENT