‘6 ಐಪಿಎಸ್ ಅಧಿಕಾರಿಗಳು ಸೇರಿ 16 ಅಧಿಕಾರಿಗಳು ಭದ್ರತೆ ಮೇಲುಸ್ತುವಾರಿ ವಹಿಸಲಿದ್ದು, ಶ್ವಾನದಳ, ಬಾಂಬ್ ಪತ್ತೆ ತಂಡಗಳು ಸೇವೆ ಸಜ್ಜಾಗಿರಲಿವೆ. ಇದೇ ಮೊದಲ ಬಾರಿಗೆ ಭದ್ರತಾ ಕಣ್ಗಾವಲಿಗೆ 11 ಡ್ರೋನ್‌ಬಳಕೆಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ರೋಷನ್
ನವದೆಹಲಿಯಲ್ಲಿ ಈಚೆಗೆ ಸಂಭವಿಸಿದ ಬಾಂಬ್ ಸ್ಫೋಟ ಕೃತ್ಯದ ಕಾರಣದಿಂದ ಭದ್ರತೆ ಬಿಗಿಗೊಳಿಸಲಾಗಿದೆ. ಪೊಲೀಸ್ ಇಲಾಖೆ ಇದಕ್ಕೆ ₹5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಿದೆ.
ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಭೂಷಣ ಬೊರಸೆ
ಪೊಲೀಸ್ ಸಿಬ್ಬಂದಿಯ ವಸತಿ ಊಟ ನೀರು ಭದ್ರತೆ ಆರೋಗ್ಯ ಸಾರಿಗೆ ಎಲ್ಲದರ ಬಗ್ಗೆ ವೆಚ್ಚ ಅಂದಾಜಿಸಿ ಸಲ್ಲಿಸಲಾಗಿದೆ. ಕಳೆದ ವರ್ಷ ಮಾಡಿದ ಎಲ್ಲ ಅನುಕೂಲಗಳು ಈಗಲೂ ಇರಲಿವೆ.
ಭೂಷಣ ಬೊರಸೆ ಪೊಲೀಸ್ ಕಮಿಷನರ್ ಬೆಳಗಾವಿ
ನಾರಾಯಣ ಭರಮನಿ
ಶಿಸ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುಣಮಟ್ಟದ ಊಟ ನೆಮ್ಮದಿಯ ನಿದ್ದೆಗೆ ಬೇಕಾದ ಸೌಲಭ್ಯ ನೀಡಲಾಗುವುದು.