‘ಡಿಎಚ್ಐಇ ಎಕ್ಸ್ಪ್ರೆಷನ್ಸ್’ ಅಂತರ ಶಾಲಾ ಸ್ಪರ್ಧೆ, ಸ್ಪೆಲ್ ಬೀ ಆ್ಯಂಡ್ ವರ್ಡ್ ವಿಂಡರ್, ಆಯೋಜನೆ: ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ (ಡಿಎಚ್ಐಇ), ಸ್ಥಳ: ಬಾಲ ಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10

ಮಹಿಳಾ ನೌಕರರ ಸಮ್ಮೇಳನದ ಉದ್ಘಾಟನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅತಿಥಿಗಳು: ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ, ದಿನೇಶ್ ಗುಂಡೂರಾವ್, ಎನ್.ಚಲುವರಾಯಸ್ವಾಮಿ, ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳಕರ, ಬಿ.ಝಡ್. ಜಮೀರ್ ಅಹಮದ್ ಖಾನ್, ಅಧ್ಯಕ್ಷತೆ: ರೋಶನಿಗೌಡ, ಆಯೋಜನೆ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10

ಅಖಿಲ ಭಾರತ ಆರ್ಯ ಈಡಿಗ ಮಹಿಳಾ ಸಮ್ಮೇಳನ: ಆಯೋಜನೆ: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಹೊಸೂರು ರಸ್ತೆ, ಬೆಳಿಗ್ಗೆ 10ರಿಂದ

ವಾಲ್ಮೀಕಿವೇದ–ಪ್ರಬೋಧ, ಪ್ರಸಾರ: ಗೌರವ ಸಮರ್ಪಣೆ: ಕೆ.ಇ.ದೇವನಾಥನ್, ಶತಾವಧಾನಿ ಆರ್. ಗಣೇಶ್, ಬಿ.ನಾಗೇಶಪ್ಪ, ಭಾಷಣ: ಬಿ.ಎನ್. ಶಶಿಕಿರಣ, ಆಯೋಜನೆ: ಸಾಕೇತ ಪ್ರತಿಷ್ಠಾನಮ್, ಸ್ಥಳ: ಡಿವಿಜಿ ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10ರಿಂದ

‘ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ’ ಕುರಿತು ಕಾರ್ಯಾಗಾರ: ಅಧ್ಯಕ್ಷತೆ: ಎಚ್.ಕೆ.ಪಾಟೀಲ, ಅತಿಥಿಗಳು: ಶಾಲಿನಿ ರಜನೀಶ್, ತ್ರಿಲೋಕ್ ಚಂದ್ರ ಕೆ.ವಿ., ಖುಷ್ಬು ಗೋಯಲ್ ಚೌಧರಿ, ಬಿ. ಗೋಪಾಚಾರ್ಯ, ಆಯೋಜನೆ: ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯ, ಸ್ಥಳ: ವೆಂಕಟಪ್ಪ ಚಿತ್ರ ಶಾಲೆಯ ಸಭಾಂಗಣ, ಕಸ್ತೂರಬಾ ರಸ್ತೆ, ಬೆಳಿಗ್ಗೆ 10

ಸಿಲ್ಕ್ ಮಾರ್ಕ್ ಎಕ್ಸ್ಪೊ–2025: ಉದ್ಘಾಟನೆ: ಪ್ರಗತಿ ರಿಷಬ್ ಶೆಟ್ಟಿ, ಉಪಸ್ಥಿತಿ: ಪಿ. ಶಿವಕುಮಾರ್, ಆಯೋಜನೆ: ಸಿಲ್ಕ್ ಮಾರ್ಕ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ದಸರಾ’ ಶಾಲಾ ವಿದ್ಯಾರ್ಥಿಗಳ ಪ್ರಬಂಧ ಸಂಕಲನ ಬಿಡುಗಡೆ: ಅಧ್ಯಕ್ಷತೆ: ಕೃಷ್ಣಪ್ಪ, ಉಪಸ್ಥಿತಿ: ಅಭಿನಯ, ಅಕ್ಷತಾ ಪಾಂಡವಪುರ, ಆಯೋಜನೆ ಮತ್ತು ಸ್ಥಳ: ಕನ್ನಡ ಭಾಷಾ ಸಂಘ, ಸರ್ಕಾರಿ ಪ್ರೌಢಶಾಲೆ, ಪ್ಯಾಲೇಸ್ ಗುಟ್ಟಹಳ್ಳಿ, ಬೆಳಿಗ್ಗೆ 11

‘ನಲ್ಲತಂಗಾ ಅಥವಾ ಶನಿಪ್ರಭಾವ’ ನಾಟಕ ಪ್ರದರ್ಶನ: ಅಧ್ಯಕ್ಷತೆ: ಬಿ.ಮುನಿರಾಜು, ಅತಿಥಿಗಳು: ಬಿ.ರಂಗನಾಥ, ಜ್ಯೋತಿರ್ಲಿಂಗಪ್ಪ, ವೆಂಕಟೇಶ್, ಕೇಶವ, ಆಯೋಜನೆ: ಧನಸ್ಸು ಸಾಂಸ್ಕೃತಿಕ ಕಲಾ ಸಂಘ, ಸ್ಥಳ: ಶ್ರೀನಿವಾಸ ಸಮುದಾಯ ಭವನ ಪಕ್ಕ, ಕೆಇಬಿ ಆಫೀಸ್ ಹಿಂಭಾಗ, ನೆಲಮಂಗಲ ಪಟ್ಟಣ, ಬೆಳಿಗ್ಗೆ 11

ಭಗವದ್ಗೀತಾ ಪಠಣ: ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪ್ಲಾಟ್ ಫಾರಂ ರಸ್ತೆ, ಮಂತ್ರಿಮಾಲ್ ಮೆಟ್ರೊ ರೈಲು ನಿಲ್ದಾಣದ ಎದುರು, ಶೇಷಾದ್ರಿಪುರ, ಮಧ್ಯಾಹ್ನ 3.30

ರಾಜ್ಯಮಟ್ಟದ 17 ವರ್ಷದೊಳಗಿನ ಬಾಲಕ, ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನೆ: ಮಧು ಬಂಗಾರಪ್ಪ, ಆಯೋಜನೆ: ಶಾಲಾ ಶಿಕ್ಷಣ ಇಲಾಖೆ, ಸ್ಥಳ: ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಸಂಜೆ 4

ರಾವ್ ಬಹದ್ದೂರ್, ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಕುರಿತು ಪುಸ್ತಕ ಬಿಡುಗಡೆ, ಸಾಕ್ಷ್ಯಚಿತ್ರ ಪೂರ್ವವೀಕ್ಷಣಾ ಸಮಾರಂಭ: ಉದ್ಘಾಟನೆ: ಈಶ್ವರ ಬಿ. ಖಂಡ್ರೆ, ಪುಸ್ತಕ ಬಿಡುಗಡೆ: ಲೀಲಾದೇವಿ ಆರ್. ಪ್ರಸಾದ್, ಅಧ್ಯಕ್ಷತೆ: ಶಂಕರ ಮಹಾದೇವ ಬಿದರಿ, ಪ್ರಾಸ್ತಾವಿಕ ನುಡಿ: ಚಿದಾನಂದ ಎಸ್. ಮಠದ, ಆಯೋಜನೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸ್ಥಳ: ಹಾನಗಲ್ ಕುಮಾರಸ್ವಾಮಿ ಸಭಾಂಗಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸದಾಶಿವನಗರ, ಸಂಜೆ 5

ಗೀತ ಗಾಯನ, ರಂಗ ಗೌರವ, ನಾಟಕ ಪ್ರದರ್ಶನ: ಅತಿಥಿಗಳು: ಸಿದ್ಧಾರ್ಥ ಸ್ವಾಮೀಜಿ, ಕೊಟ್ರೇಶ್, ಮುನಿಕೃಷ್ಣ, ‘ಗುರು ಶಿಷ್ಯರು’ ನಾಟಕ ಪ್ರದರ್ಶನ: ರಚನೆ: ಬೇಲೂರು ಕೃಷ್ಣಮೂರ್ತಿ, ನಿರ್ದೇಶನ: ಪೂರ್ಣಿಮಾ ಪವಾರ್, ಆಯೋಜನೆ: ರಂಗ ಬೆಳಕು ಕಲಾ ತಂಡ, ಸ್ಥಳ: ಡಾ.ಪುನೀತ್ ರಾಜ್ಕುಮಾರ್ ಕಲಾಭವನ, ಶಾಂತಿನಗರ, ಸಂಜೆ 5

‘ಶ್ರೀ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಸ್ಥಳ: ಮದ್ದೂರಮ್ಮ ಮೈದಾನ, ಶ್ರೀನಗರ, ಸಂಜೆ 5.30

ಅಭಿನಂದನಾ ಸಮಾರಂಭ, ನಾಟಕ ಪ್ರದರ್ಶನ: ಅಭಿನಂದಿಸುವವರು: ಎಚ್.ಎಂ. ರೇವಣ್ಣ, ಅತಿಥಿ: ಕಾ.ತ. ಚಿಕ್ಕಣ್ಣ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ: ರಚನೆ: ಕಿ.ರಂ. ನಾಗರಾಜ, ನಿರ್ದೇಶನ: ಸಿಜಿಕೆ, ಮರು ನಿರ್ದೇಶನ: ಟಿ. ರಘು, ಆಯೋಜನೆ: ಪ್ರಯೋಗರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ಪು.ತಿ. ನರಸಿಂಹಚಾರ್ ವಿರಚಿತ ಶ್ರೀಹರಿ ಚರಿತೆ’ ವಾಚನ ಮತ್ತು ವ್ಯಾಖ್ಯಾನ: ರಾಜಶ್ರೀ, ವೀಣಾದೇವಿ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಹುಣ್ಣಿಮೆ ಹಾಡಿನ 226ನೇ ಸಂಚಿಕೆ: ಭರತನಾಟ್ಯ ಪ್ರದರ್ಶನ, ಅತಿಥಿಗಳು: ಶೈಲಾ ದರ್ಶನ್, ಬಿ.ಕೆ. ಶಿವರಾಂ, ಆಯೋಜನೆ: ಶ್ರೀ ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣ, ಮಲ್ಲೇಶ್ವರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.