‘ಧೀ ನಯಪಾದ’ ಮಧುಮೇಹ ಪಾದದ ಆರೈಕೆ ಹಾಗೂ ಅಂಗ ಸಂರಕ್ಷಣೆ ಕೇಂದ್ರ ಉದ್ಘಾಟನೆ: ಅತಿಥಿಗಳು: ಭಾಸ್ಕರ್ ರಾವ್, ಆರ್.ಎಂ. ಸುಧಾಕರ್, ಮೋಹನ್ ನಲ್ಲೂರ್, ರವಿಚಂದ್ರನ್, ವರಲಕ್ಷ್ಮಿ, ಉಪಸ್ಥಿತಿ: ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ, ಆಯೋಜನೆ ಹಾಗೂ ಸ್ಥಳ: ಧೀ ಆಸ್ಪತ್ರೆ, ಕನಕಪುರ ರಸ್ತೆ, ಬೆಳಿಗ್ಗೆ 9.30

‘ಐಸಿಟಿಎಎಚ್ಎಸ್’ ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿ: ದಿನೇಶ್ ಗುಂಡೂರಾವ್, ಡಾ. ಭಗವಾನ್ ಬಿ.ಸಿ., ಡಾ.ವಿ. ಕಲೈಸೆಲ್ವನ್, ಭಾಷಣ: ಡಾ. ವೇದಪ್ರಕಾಶ್ ಮಿಶ್ರ, ಉಪಸ್ಥಿತಿ: ಗಾಳಿಸ್ವಾಮಿ, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ್ ವಿಶ್ವವಿದ್ಯಾಲಯ,
ಬೆಳಿಗ್ಗೆ 9.30

ಮಕ್ಕಳ ದಿನಾಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಬಸವರಾಜ ಹೊರಟ್ಟಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಅಧ್ಯಕ್ಷತೆ: ಎಸ್. ಮಧು ಬಂಗಾರಪ್ಪ, ಅತಿಥಿಗಳು: ಎನ್.ಎಸ್. ಬೋಸರಾಜು, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಿಜ್ವಾನ್ ಅರ್ಷದ್, ಆಯೋಜನೆ: ಶಾಲಾ ಶಿಕ್ಷಣ ಮತ್ತು ಶಾಕ್ಷರತಾ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ,
ಬೆಳಿಗ್ಗೆ 10

ಶಾಲಾ ಅಂತರರಾಷ್ಟ್ರೀಯ ಸಿನಿಮೋತ್ಸವ: ಅತಿಥಿಗಳು: ಹರಿನಾರಾಯಣ ಶರ್ಮ, ನಿಕೋಲಾಯ್ ಡ್ಯಾನ್, ಅಲೆಕ್ಸಾಂಡರ್ ಶ್ಕೊಲೆಂಕೊ, ಆಯೋಜನೆ: ಎಸ್ಸಿಐಎಫ್ಎಫ್, ಸ್ಥಳ: ಬೆಥನಿ ಪ್ರೌಢಶಾಲೆ, ಕೋರಮಂಗಲ, ಬೆಳಿಗ್ಗೆ 10

72ನೇ ಅಖಿಲ ಭಾರತ ಸಹಕಾರ ಸಪ್ತಾಹ: ಉದ್ಘಾಟನೆ ಹಾಗೂ ಸಹಕಾರ ರತ್ನ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಆಯೋಜನೆ ಹಾಗೂ ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಬೆಳಿಗ್ಗೆ 11

‘ಪ್ರಿಂಟ್ ಆ್ಯಂಡ್ ಪ್ಯಾಕ್ಟೆಕ್’ ಎಕ್ಸ್ಪೊ ಉದ್ಘಾಟನೆ: ಅತಿಥಿಗಳು: ಎಂ.ಬಿ. ಪಾಟೀಲ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ, ದೇವರಾಜ್ ಕೆ., ಉಮಾ ರೆಡ್ಡಿ, ಆಯೋಜನೆ: ಟ್ರೈಯೂನ್ ಎಕ್ಸಿಬಿಟರ್ಸ್, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11.30

ಕರ್ನಾಟಕ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಮತ್ತು ಮಕ್ಕಳ ದಿನಾಚರಣೆ: ಧ್ವಜಾರೋಹಣ: ಆರ್. ಅರ್ಚನಾ, ಅಧ್ಯಕ್ಷತೆ: ಎಂ. ನರಸಿಂಹನ್, ಕನ್ನಡ ಸೌರಭ ಪ್ರಶಸ್ತಿ ಪುರಸ್ಕೃತರು: ಎಂ. ಖಾಸೀಮ್ ಮಲ್ಲಿಗೆ ಮಡುವು, ಬಹುಮಾನ ವಿತರಣೆ: ಪಿ.ಜಿ. ಮಹೇಶ, ಆಯೋಜನೆ ಹಾಗೂ ಸ್ಥಳ: ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಶ್ರೀನಿವಾಸನಗರ, ಮಧ್ಯಾಹ್ನ 1.30

‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗಾಗಿ’ ನಾಲ್ಕನೇ ಸಿಐಐ ವಾರ್ಷಿಕ ಸಮ್ಮೇಳನ: ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳ್ಕರ, ಆಯೋಜನೆ: ಸಿಐಐ, ಸ್ಥಳ: ರಾಯಲ್ ಆರ್ಕಿಡ್, ಯಲಹಂಕ, ಮಧ್ಯಾಹ್ನ 2.30

ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ‘ಕರ್ನಾಟಕ ಹೆಮ್ಮೆಯ’ ಪ್ರಶಸ್ತಿ ಪ್ರದಾನ: ಅತಿಥಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಭಾಷಣ: ಶಾಲಿನಿ ನಾಲ್ವಾಡ್, ಅಧ್ಯಕ್ಷತೆ: ಉಮಾ ರೆಡ್ಡಿ, ಪ್ರಶಸ್ತಿ ಪುರಸ್ಕೃತರು: ಸಿ. ಸೋಮಶೇಖರ್, ಡಾ. ಪ್ರತಿಮಾ ಮೂರ್ತಿ, ಸಂಗೀತಾ ಕಟ್ಟಿ, ಗುರುರಾಜ್ ಹೊಸಕೋಟೆ, ಮೋಹನ್ ಶಂಕರ್, ಡಿ. ಮುನಿರಾಜು, ಧರ್ಮೇಂದ್ರ ಕುಮಾರ್, ಮಹೇಂದ್ರ ಮುನ್ನೋತ್, ಎಂ. ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ), ಕೆ.ಜಿ. ರಸ್ತೆ, ಮಧ್ಯಾಹ್ನ 3.30

101ನೇ ಆರ್ಗ್ಯಾನಿಕ್ ಸಂತೆ: ಉದ್ಘಾಟನೆ: ರೇವತಿ ಕಾಮತ್, ಅತಿಥಿಗಳು: ಸಂಗೀತಾ ಕಟ್ಟಿ, ರಿಷಿ, ರಮ್ಯಾ ವಸಿಷ್ಠ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಸಂಜೆ 4

ಡಿ.ಕೆ. ಶಿವಕುಮಾರ್ ಅವರು ರಚಿಸಿರುವ ‘ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಅತಿಥಿಗಳು: ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಎನ್.ಎಸ್. ಬೋಸರಾಜು, ಮೋಹನ್ ವಿ. ಕಾತರಕಿ, ಆಯೋಜನೆ: ಜಲಸಂಪನ್ಮೂಲ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 4

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ಮೀರಾ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 4

ಕೆ.ವಿ.ನಾರಾಯಣಸ್ವಾಮಿ ಅವರ 102ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಸ್ತ್ರೀಯ ಸಂಗೀತೋತ್ಸವ: ಗಾಯನ: ಬೆಂಗಳೂರು ಸಹೋದರರು, ಟಿ.ಎಸ್. ಪಟ್ಟಾಭಿರಾಮ ಪಂಡಿತ್, ಪಿಟೀಲು: ಮತ್ತೂರು ಶ್ರೀನಿಧಿ, ಚಾರುಲತಾ ರಾಮಾನುಜಂ, ಮೃದಂಗ: ಬಿ.ಆರ್. ಶ್ರೀನಿವಾಸ್, ಬೆಂಗಳೂರು ಪ್ರವೀಣ್, ಘಟ: ಓಂಕಾರ್ ರಾವ್, ಸುರೇಶ್ ವೈದ್ಯನಾಥನ್, ಆಯೋಜನೆ: ರಾಮನಾರಾಯಣ ಗುರುಕುಲಂ, ಸ್ಥಳ: ಯದುಗಿರಿ ಯತಿರಾಜ ಮಠ, ಮಲ್ಲೇಶ್ವರ, ಸಂಜೆ 5

‘ಕಲಾಸತ್ಪಥ’ ಸಾಂಸ್ಕೃತಿಕ ಸಂಜೆ: ಅಧ್ಯಕ್ಷತೆ: ಗೊ.ರು. ಚನ್ನಬಸಪ್ಪ, ಉದ್ಘಾಟನೆ: ಜಿ. ಪರಮೇಶ್ವರ, ಅತಿಥಿಗಳು: ಶಿವರಾಜ ತಂಗಡಗಿ, ಸಿ. ಸೋಮಶೇಖರ್, ಡಿ. ಸುರೇಂದ್ರ ಕುಮಾರ್, ಆರತಿ ಕೃಷ್ಣ, ಶಶಿಧರ್ ಅಡಪ, ಆಯೋಜನೆ: ಶಿವಲೀಲಾ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್,
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ,
ಸಂಜೆ 5.30

‘ಹಿಂದೂಸ್ತಾನ ಫೈಲ್ಸ್’ ಕಲಾ ಪ್ರದರ್ಶನಕ್ಕೆ ಚಾಲನೆ: ಭಾರತದ ಇತಿಹಾಸ ಮತ್ತು ಪರಂಪರೆ ಪ್ರತಿಬಿಂಬಿಸುವ ಕಲಾಕೃತಿಗಳ ಪ್ರದರ್ಶನ, ಆಯೋಜನೆ: ವಿರಾಸತ್ ಆರ್ಟ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.