ಹೂಗಳ ಹಬ್ಬ: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಪುಷ್ಪ ಪ್ರದರ್ಶನ, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಆವರಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 6ರಿಂದ ಸಂಜೆ 7

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ರಹಮತ್ ತರೀಕೆರೆ, ಅಧ್ಯಕ್ಷತೆ: ಎಸ್.ವಿ. ಸುರೇಶ್, ಗಾಯನ: ಹರ್ಷ ಎಂ.ಆರ್., ಆಯೋಜನೆ: ಕೃಷಿ ವಿಶ್ವವಿದ್ಯಾಲಯ ಕನ್ನಡ ಸಂಘ, ಸ್ಥಳ: ಕುವೆಂಪು ಸಭಾಂಗಣ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಳಿಗ್ಗೆ 10.30

ಗಾಂಧಿ ಗ್ರಾಮ ಪುರಸ್ಕಾರ ಮತ್ತು ಇ–ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಸಿದ್ದರಾಮಯ್ಯ ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅಧ್ಯಕ್ಷತೆ: ಪ್ರಿಯಾಂಕ್ ಖರ್ಗೆ, ಆಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 11

ವಿಶ್ವ ಏಡ್ಸ್ ದಿನ: ಉದ್ಘಾಟನೆ: ಜಗದೀಶ್ ಜಿ., ಅಧ್ಯಕ್ಷತೆ: ಡಾ.ಬಿ. ದಿನೇಶ್, ಅತಿಥಿಗಳು: ಯತೀಶ್ ಆರ್., ಜಿ. ಮೋಹನ್, ರವೀಂದ್ರನಾಥ ಎಂ. ಮೇಟಿ, ಡಾ.ಸುರೇಶ್, ಸರೋಜ, ಸರಸ್ವತಿ, ಆಯೋಜನೆ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಸ್ಥಳ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಜಯನಗರ, ಬೆಳಿಗ್ಗೆ 11

ವಿಶ್ವ ಏಡ್ಸ್ ದಿನದ ಪ್ರಯುಕ್ತ ಜಾಗೃತಿ ಜಾಥಾ, ಬೀದಿ ನಾಟಕ: ಉದ್ಘಾಟನೆ: ಪ್ರೊ. ರಮೇಶ್ ಬಿ., ನವೀನ್ ಜೋಸೆಫ್, ರಮೇಶ್ ಬಿ. ಕುಡೇನಟ್ಟಿ, ಅಧ್ಯಕ್ಷತೆ: ರಿತಿಕಾ ಸಿನ್ಹಾ, ಆಯೋಜನೆ: ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಜಾಥಾ ಸ್ಥಳ: ಸೆಂಟ್ರಲ್ ಕಾಲೇಜು ಮೆಟ್ರೊ ನಿಲ್ದಾಣದ ಗೇಟ್ ಎ ಇಂದ ಕ್ಲಾಕ್ ಟವರ್, ಮಧ್ಯಾಹ್ನ 12.45

ಮಾನವ ಹಕ್ಕುಗಳ ದಿನಾಚರಣೆ: ಉದ್ಘಾಟನೆ: ಅಶೋಕ್ ಹಿಂಚಿಗೇರಿ, ಅಧ್ಯಕ್ಷತೆ: ಸೆಲ್ವರಾಜ್ ಅರುಳನಾಥನ್, ಭಾಷಣ: ವಿ.ಎಸ್. ಎಲಿಜಬೆತ್, ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್, ಮಧ್ಯಾಹ್ನ 3

ನೃತ್ಯಾರ್ಚನೆ ನೃತ್ಯ ಹಬ್ಬ: ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮ, ಉಮೇಶ್ ಸಿ.ಎನ್., ಪದ್ಮಜಾ ಜಯರಾಂ, ಕಾಮಾಕ್ಷಿ, ಗೌರಿ ವಿಶ್ವನಾಥ, ಆಯೋಜನೆ: ನಾಟ್ಯ ಭೈರವಿ ಕಲಾ ಕುಟೀರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 4

ಗೀತಾ ಜಯಂತ್ಯುತ್ಸವ ಆಚರಣೆ: ಉದ್ಘಾಟನೆ: ಭೀಮೇಶ್ವರ ಜೋಶಿ, ಪ್ರಸ್ತಾವನೆ: ಪಾವಗಡ ಪ್ರಕಾಶ್ ರಾವ್, ಅತಿಥಿಗಳು: ಕೆ.ವಿ. ನರಸಿಂಹನ್, ವೂಡೇ ಪಿ. ಕೃಷ್ಣ, ಭಗವದ್ಗೀತೆ ಬಗ್ಗೆ ವಿಶೇಷ ಉಪನ್ಯಾಸ: ಶ್ರೀಶಾನಂದ, ಅಧ್ಯಕ್ಷತೆ: ಬಿ.ಎಸ್. ದ್ವಾರಕನಾಥ್, ಆಯೋಜನೆ: ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್, ಸ್ಥಳ: ಕೃಷ್ಣ ಪ್ರವಚನ ಮಂದಿರ, ವೇಣುಗೋಪಾಲಸ್ವಾಮಿ ದೇವಸ್ಥಾನ, ಮಲ್ಲೇಶ್ವರ 11ನೇ ಅಡ್ಡರಸ್ತೆ, ಸಂಜೆ 5

‘ಶ್ರೀನಿವಾಸ ಕಲ್ಯಾಣ’ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ: ಪ್ರವಚನ ಬಳಗ, ಸ್ಥಳ: ಭೀಮನಕಟ್ಟೆ ರಾಘವೇಂದ್ರ ಸ್ವಾಮಿಗಳ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಸಂಜೆ 6.15

‘ಅಮೀರ್ಬಾಯಿ ಕರ್ನಾಟಕಿ’ ನಾಟಕ ಪ್ರದರ್ಶನ: ನಿರ್ದೇಶನ: ಬೇಲೂರು ರಘುನಂದನ್, ರಚನೆ: ರಹಮತ್ ತರೀಕೆರೆ, ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ರಂಗ ಬದುಕು ಟ್ರಸ್ಟ್, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ಮಹಾಭಾರತ’ ಧಾರ್ಮಿಕ ಪ್ರವಚನ: ಜಗನ್ನಾಥಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.