ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘ಮಕ್ಕಳ ರಂಗ ಉತ್ಸವ’: ಉದ್ಘಾಟನೆ: ಹೇಮಲತಾ ಸೇಷ, ಅಧ್ಯಕ್ಷತೆ: ಮುರಳಿಕೃಷ್ಣ ಕೆ. ಮೈಸೂರು, ಪ್ರಾಸ್ತಾವಿಕ ನುಡಿ: ಓಹಿಲೇಶ ಲಕ್ಷ್ಮಣ, ಅತಿಥಿಗಳು: ಲಾವಣ್ಯ ಕಮಲೇಶ್, ವಿನೋದ್ ಕುಮಾರ್ ಜಿ., ಚಂದ್ರಶೇಖರ್, ಆಯೋಜನೆ: ರಂಗಕಹಳೆ, ಸ್ಥಳ: ಡಾ.ಆರ್.ಎನ್. ಶೆಟ್ಟಿ ಸಭಾಂಗಣ, ಆರ್ಎನ್ಎಸ್ ಆವರಣ, ಚನ್ನಸಂದ್ರ, ಬೆಳಿಗ್ಗೆ 9

ಬೆಂಗಳೂರು ಸಾಹಿತ್ಯ ಉತ್ಸವ: ಉದ್ಘಾಟನೆ: ಬಾನು ಮುಷ್ತಾಕ್, ಪ್ರತೀತ್ ಪುಂಜ ಬಲ್ಲಾಳ್, ಆಯೋಜನೆ: ಬೆಂಗಳೂರು ಸಾಹಿತ್ಯ ಉತ್ಸವ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10ರಿಂದ

‘ಡಾನ್ಸ್ ಕರ್ಮಾ’ ಭವ್ಯ ನೃತ್ಯೋತ್ಸವ: ನೇತೃತ್ವ: ನಿರುಪಮಾ ರಾಜೇಂದ್ರ, ಟಿ.ಡಿ. ರಾಜೇಂದ್ರ, ಸ್ಥಳ: ಡಾ. ಪ್ರೇಮಚಂದ್ರ ಸಾಗರ್ ಕಲಾಕ್ಷೇತ್ರ, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 10ರಿಂದ

ಡಾ.ಬಿ.ಆರ್. ಅಂಬೇಡ್ಕರ್ ಪರಿನಿಬ್ಬಾಣ ದಿನ: ಅತಿಥಿಗಳು: ಸಿದ್ದರಾಮಯ್ಯ, ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಆಯೋಜನೆ: ಕರ್ನಾಟಕ ರಾಜ್ಯ ಸಂವಿಧಾನ ಬಳಗ, ಸ್ಥಳ: ಶೃಂಗಾರ ಪ್ಯಾಲೇಸ್, ಎಂಟನೇ ಗೇಟ್, ಅರಮನೆ ಮೈದಾನ, ಬೆಳಿಗ್ಗೆ 10

ಗ್ಲೋಬಲ್ ಯೋಗ ಸಮ್ಮಿಟ್, ವಿಶ್ವ ಆಹಾರ ಆರೋಗ್ಯ ಮೇಳ: ಸಾನ್ನಿಧ್ಯ: ನಿರಂಜನಾನಂದಪುರಿ ಸ್ವಾಮೀಜಿ, ಮಹಾಂತ ಶಿವಯೋಗಿ ಸ್ವಾಮೀಜಿ, ವಿನಯ್ ಗುರೂಜಿ, ಬಿ.ಕೆ. ಮೃತ್ಯುಂಜಯ, ಅರಳು ಮಲ್ಲಿಗೆ ಪಾರ್ಥಸಾರಥಿ, ಉದ್ಘಾಟನೆ: ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಆಯೋಜನೆ: ಗ್ಲೋಬಲ್ ಯೋಗಾ ಸಮ್ಮಿಟ್, ಸ್ಥಳ: ಡಾ. ಬಾಬು ರಾಜೇಂದ್ರಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣ, ಜಿಕೆವಿಕೆ ಆವರಣ, ಬೆಳಿಗ್ಗೆ 10

ಡಾ.ಬಿ.ಆರ್. ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಬೃಹತ್ ಕಾಲ್ನಡಿಗೆ ಜಾಥಾ: ನೇತೃತ್ವ: ಎಚ್. ಮಾರಪ್ಪ, ಆಯೋಜನೆ: ದಲಿತ ಸಂಘರ್ಷ ಸಮಿತಿ, ಜಾಥಾ ಪ್ರಾರಂಭವಾಗುವ ಸ್ಥಳ: ಯಲಹಂಕ ಉಪನಗರ ಮದರ್ ಡೈರಿ ವೃತ್ತದಿಂದ, ಬೆಳಿಗ್ಗೆ 10.30

ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ: ಉದ್ಘಾಟನೆ: ಕೆ. ಶಿವಕುಮಾರ್, ಅತಿಥಿ: ಚ.ಹ. ರಘುನಾಥ, ಅಧ್ಯಕ್ಷತೆ: ಬಿ. ರಮೇಶ್, ಆಯೋಜನೆ: ಡಾ. ಮನಮೋಹನ್ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 11

ಜೈನ ಸಾಹಿತ್ಯ ಸಿರಿ ‘ವಡ್ಡರಾಧನೆ ಕತೆಗಳ ವೈಶಿಷ್ಟ್ಯ’ ಉಪನ್ಯಾಸ: ಬಸವರಾಜ ಕಲ್ಗುಡಿ, ಅಧ್ಯಕ್ಷತೆ: ಶಶಿರೇಖಾ, ಉಪಸ್ಥಿತಿ: ಮಮತಾ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಆಯೋಜನೆ: ಜೈನ್ ಮಿಲನ್ ಬೆಂಗಳೂರು ಸೆಂಟ್ರಲ್, ಚಕ್ರೇಶ್ವರಿ ಮಹಿಳಾ ಸಮಾಜ, ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ, ಆನೆಬಂಡೆ ರಸ್ತೆ, ಮೂರನೇ ಬಡಾವಣೆ, ಜಯನಗರ, ಸಂಜೆ 4.30ರಿಂದ

ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನ, ಡಾ. ಅಂಬೇಡ್ಕರ್ ಪ್ರಶಸ್ತಿ ಪ್ರದಾನ: ರಾಮಲಿಂಗಾರೆಡ್ಡಿ, ಪ್ರಶಸ್ತಿ ಸ್ವೀಕರಿಸುವವರು: ಎಂ. ವೆಂಕಟಸ್ವಾಮಿ, ಅತಿಥಿಗಳು: ಎನ್. ಮೂರ್ತಿ, ಕೆ.ವಿ. ಬಾಲಕೃಷ್ಣ, ಗೊಲ್ಲಳ್ಳಿ ಶಿವಪ್ರಸಾದ್, ವಡ್ಡಗೆರೆ ನಾಗರಾಜಯ್ಯ, ಆಯೋಜನೆ: ದಲಿತ ಸಂರಕ್ಷ ಸಮಿತಿ, ಸ್ಥಳ: ಪುರಭವನ, ಸಂಜೆ 4.30

ನಿಮ್ಹಾನ್ಸ್ 28ನೇ ಘಟಿಕೋತ್ಸವ: ಅತಿಥಿಗಳು: ನಿರ್ಮಲಾ ಸೀತಾರಾಮನ್, ಡಾ. ಶರಣಪ್ರಕಾಶ ಪಾಟೀಲ, ಡಾ. ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಸಂಜೆ 5

‘ಚೂಡಾಮಣಿ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳದ ಭಾಗವತರು: ಬಾಲಕೃಷ್ಣ ಹಿಳ್ಳೋಡಿ, ನಂದನ್ ಹೆಗಡೆ ದಂಟಕಲ್, ಮದ್ದಳೆ: ರಾಘವೇಂದ್ರ ಹಂಡ್ರಮನೆ, ಚೆಂಡೆ: ಆಗ್ನೇಯ ಭಟ್ ಕ್ಯಾಸನೂರು, ಮುಮ್ಮೇಳ: ರಾವಣ: ರವಿ ಐತುಮನೆ, ದೂತ: ಸುಜಯ್ ಕೋಳಿಗಾರ್, ಹನುಮಂತ: ಚಂದನ್ ಕಲಾಹಂಸ, ಸೀತೆ: ಕೃಷ್ಣಕುಮಾರ್ ನೆಗಳಗುಳಿ, ಸರಮೆ: ಸ್ನೇಹಾ ಡಿ.ಎಸ್., ಲಂಕಿಣಿ: ಯಶಸ್ ನಗರ, ಜಾಂಬವ: ಮನೋಜ್ ಭಟ್ ಏಳಗದ್ದೆ, ಆಯೋಜನೆ: ಮಾರುತಿ ಮಂದಿರ ಭಕ್ತ ಮಂಡಳಿ, ನಿರ್ಮಾಣ್ ಯಕ್ಷಬಳಗ, ಸ್ಥಳ: ಮಾರುತಿ ದೇವಸ್ಥಾನ, ವಿಜಯನಗರ, ಸಂಜೆ 5

ಡಾ.ಬಿ.ಆರ್. ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ‘ಸಂವಿಧಾನದ ಬೆಳಕು ಉಳಿಸಿ–ಅಸಮಾನತೆಯ ಕತ್ತಲನ್ನು ಅಳಿಸಿ’: ಭಾಗವಹಿಸುವವರು: ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ, ಕಾರಳ್ಳಿ ಶ್ರೀನಿವಾಸ್, ಸುಬ್ಬು ಹೊಲೆಯಾರ್, ಜಿಗಳ ಶ್ರೀರಾಮ್, ಮಣಿಪಾಲ್ ರಾಜಪ್ಪ, ನಿರ್ಮಲಾ, ಸಂಪಂಗಿರಾಮ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಮುಂಭಾಗ, ವಿಧಾನಸೌಧ, ಸಂಜೆ 6

ಬುದ್ಧಜ್ಯೋತಿ ಬಡಾವಣೆಯ 14ನೇ ವರ್ಷದ ಕನ್ನಡ ಉತ್ಸವದ ಉದ್ಘಾಟನೆ: ಎಸ್.ಆರ್. ವಿಶ್ವನಾಥ್, ಅಧ್ಯಕ್ಷತೆ: ಬಿ. ನಟರಾಜ, ಅತಿಥಿಗಳು: ಗಿರಿಜಾಶಾಸ್ತ್ರಿ, ಆರ್. ಮಂಜುನಾಥ್, ಕೆ. ಮುರಳೀಧರ, ರಾಮಮೂರ್ತಿ, ಸ್ಥಳ: ಬುದ್ಧಜ್ಯೋತಿ ಬಡಾವಣೆ, ಚಿಕ್ಕಬಿದರಕಲ್ಲು, ಸಂಜೆ 6

‘ನಾಡ ಸಂಭ್ರಮ’ ಸಂಗೀತ ಕಛೇರಿ: ಪ್ರಸ್ತುತಿ: ಟಿ.ಎಸ್. ಶ್ರೀಕೃಷ್ಣ ಮೋಹನ್, ಟಿ.ಎಸ್. ರಾಮ್ ಕುಮಾರ್ (ತ್ರಿಚೂರ್ ಸಹೋದರರು), ಆಯೋಜನೆ: ನಡತೂರ್ ಫೌಂಡೇಷನ್, ಸ್ಥಳ: ಮಂಗಲ ಮಂಟಪ ಸಭಾಂಗಣ, ಎನ್ಎಂಕೆಆರ್ವಿ ಆವರಣ, ಸಂಜೆ 6.30ರಿಂದ

ಹರಿದಾಸ ಮಂಜರಿ: ಗಾಯನ: ಬಿ. ಸಂಗೀತಾ, ಮೃದಂಗ: ಬಾಲಸುಬ್ರಹ್ಮಣ್ಯಂ, ಕೀ–ಬೋರ್ಡ್: ಕುಮಾರ್, ತಬಲಾ: ಅಭಿಜಿತ್, ಜಂಬೆ: ಕೃಷ್ಣಕುಮಾರ್, ಆಯೋಜನೆ ಮತ್ತು ಸ್ಥಳ: ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣ, ತ್ಯಾಗರಾಜನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.