ಬೆಂಗಳೂರು: ನಗರದಲ್ಲಿ ಗುರುವಾರ 73 ಸಾವಿರ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಸಂಚಾರಿ ಟ್ಯಾಂಕ್ ಹಾಗೂ ಕೆರೆ ಅಂಗಳದ ಶಾಶ್ವಾತ/ ತಾತ್ಕಾಲಿಕ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಪೂರ್ವ ವಲಯದಲ್ಲಿ 9,306, ಪಶ್ಚಿಮ ವಲಯದಲ್ಲಿ 10,568, ದಕ್ಷಿಣ ವಲಯದಲ್ಲಿ 44,521, ಬೊಮ್ಮನಹಳ್ಳಿ ವಲಯದಲ್ಲಿ 2,347, ದಾಸರಹಳ್ಳಿ ವಲಯದಲ್ಲಿ 168, ಮಹದೇವಪುರ ವಲಯದಲ್ಲಿ 2,737, ಆರ್.ಆರ್.ನಗರ ವಲಯದಲ್ಲಿ 2,113, ಯಲಹಂಕ ವಲಯದಲ್ಲಿ 2,199 ಮೂರ್ತಿಗಳನ್ನು ವಿಸರ್ಜಿಸಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.