ಗುರುವಾರ, 1 ಜನವರಿ 2026
×
ADVERTISEMENT

ಆರೋಗ್ಯ

ADVERTISEMENT

ಬಾಳೆ ಹಣ್ಣನ್ನು ಈ ರೀತಿ ಸೇವಿಸಿದರೆ ತೂಕ ಹೆಚ್ಚಳ, ಕಡಿಮೆ ಎರಡನ್ನೂ ಮಾಡಬಹುದು

Banana Nutrition: ಬಾಳೆಹಣ್ಣು ಅತ್ಯಂತ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವುದರಿಂದ ತೂಕ ಹೆಚ್ಚಳ ಅಥವಾ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ನಿಜಕ್ಕೂ ಈ ಹಣ್ಣಿನಲ್ಲಿ ತೂಕ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಗುಣವಿದೆಯಾ ಎಂಬುದನ್ನು ನೋಡೋಣ.
Last Updated 1 ಜನವರಿ 2026, 12:46 IST
ಬಾಳೆ ಹಣ್ಣನ್ನು ಈ ರೀತಿ ಸೇವಿಸಿದರೆ ತೂಕ ಹೆಚ್ಚಳ, ಕಡಿಮೆ ಎರಡನ್ನೂ ಮಾಡಬಹುದು

ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣಗಳಿವು

Smoking Risks: ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಪೈಕಿ ಶೇ 85ರಷ್ಟು ಧೂಮಪಾನದಿಂದ ಬರುತ್ತಿದೆ. ಒಮ್ಮೆ ಅಪರೂಪವಾಗಿದ್ದ ಈ ಕಾಯಿಲೆ ಈಗ ಸಾಮಾನ್ಯವಾಗಿದ್ದು, ಧೂಮಪಾನವೇ ಪ್ರಮುಖ ಕಾರಣವಾಗಿದೆ ಎಂಬುದನ್ನು ವೈದ್ಯಕೀಯ ಅಧ್ಯಯನಗಳು ಸೂಚಿಸುತ್ತವೆ.
Last Updated 1 ಜನವರಿ 2026, 11:02 IST
ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣಗಳಿವು

ಎಳೆಯ ಮಕ್ಕಳ ಅಭ್ಯಂಗ ಹೀಗಿರಬೇಕು ಎನ್ನುತ್ತದೆ ಭಾರತದ ಆರೋಗ್ಯ ಪದ್ಧತಿ

Ayurvedic Baby Care: ಎಳೆಯ ಮಕ್ಕಳ ಆರೋಗ್ಯ ವೃದ್ಧಿ ಆಗಲು, ಯಾವ ಸಮಯದಲ್ಲಿ ಅಭ್ಯಂಗ (ಉಗುರುಬೆಚ್ಚನೆಯ ಎಣ್ಣೆಯನ್ನು ಮಗುವಿಗೆ ಹಚ್ಚಿ ಮಸಾಜ್ ಮಾಡುವ ಪ್ರಕ್ರಿಯೆ) ಮಾಡಬೇಕು. ಶಿಶುಗಳ ಅಭ್ಯಂಗದ ಕುರಿತು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
Last Updated 1 ಜನವರಿ 2026, 10:26 IST
ಎಳೆಯ ಮಕ್ಕಳ ಅಭ್ಯಂಗ ಹೀಗಿರಬೇಕು ಎನ್ನುತ್ತದೆ ಭಾರತದ ಆರೋಗ್ಯ ಪದ್ಧತಿ

ಮೊಬೈಲ್‌ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವೇನು?

Smartphone Health Problems: ಇಂದು ಮೊಬೈಲ್‌ ಬಳಸುವುದೇ ದೊಡ್ಡ ಸಾಂಕ್ರಾಮಿಕ ರೋಗವಾಗಿದೆ. ಸ್ವಲ್ಪ ಬಿಡುವಾದರೂ ಸಾಕು ಮೊಬೈಲ್‌ ಇಡಿದು ಕೂರುತ್ತೇವೆ. ಅತಿಯಾದ ಮೊಬೈಲ್‌ ಬಳಕೆ ಹೊಸ ಸಾಂಕ್ರಾಮಿಕ ರೋಗಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಸಂಶೋಧನೆಗಳು ಹೇಳುತ್ತವೆ.
Last Updated 31 ಡಿಸೆಂಬರ್ 2025, 11:14 IST
ಮೊಬೈಲ್‌ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವೇನು?

ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!

NAD+ Balance: ಅಲ್ಝೀಮರ್ ಕಾಯಿಲೆಗೆ ಮುಖ್ಯ ಕಾರಣ ದೇಹದಲ್ಲಿನ NAD+ ಕೋಎಂಜೈಮ್ ಅಸಮತೋಲನ. ಮಿದುಳಿನ ಈ ಮಟ್ಟವನ್ನು ಸರಿದೂಗಿಸಿದರೆ ಗಂಭೀರ ರೋಗಲಕ್ಷಣಗಳನ್ನು ಗುಣಪಡಿಸಿ, ಮಿದುಳನ್ನು ಸಕ್ರಿಯಗೊಳಿಸಬಹುದು ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.
Last Updated 30 ಡಿಸೆಂಬರ್ 2025, 23:30 IST
ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!

ಮಾನಸಿಕ ಆರೋಗ್ಯ: ಚಿಕ್ಕ ವಯಸ್ಸಿನಲ್ಲಿರುವಾಗಲೇ ಗುರುತಿಸುವುದು ಹೇಗೆ?

Adolescent Mental Health: ಇತ್ತೀಚಿಗೆ ಮಕ್ಕಳು ಹಾಗೂ ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಗಂಭೀರ ಸಮಸ್ಯೆಯಾಗುತ್ತಿದೆ. ಇಂದಿನ ಯುವ ಸಮುದಾಯದಲ್ಲಿ ಖಿನ್ನತೆ, ಒತ್ತಡ ಹಾಗೂ ಮಾನಸಿಕ ಅಸ್ವಸ್ಥತೆಯಂತಹ ಮುಂತಾದ ಸಮಸ್ಯೆಗಳು ಹೆಚ್ಚುತ್ತಿವೆ.
Last Updated 30 ಡಿಸೆಂಬರ್ 2025, 12:58 IST
ಮಾನಸಿಕ ಆರೋಗ್ಯ: ಚಿಕ್ಕ ವಯಸ್ಸಿನಲ್ಲಿರುವಾಗಲೇ ಗುರುತಿಸುವುದು ಹೇಗೆ?

ಮಕ್ಕಳ ಆರೋಗ್ಯ: ಹೀಗಿರಲಿ ಆಹಾರ ಪದ್ದತಿ

Healthy Kids Diet: ಇಂದು ಬಹುತೇಕ ಮಕ್ಕಳು ಹಾರ್ಲಿಕ್ಸ್ ಮತ್ತು ಬೂಸ್ಟ್ ಸೇವಿಸುತ್ತಾರೆ. ಇವು ದೇಹದ ಬೆಳವಣಿಗೆ ಮತ್ತು ರೋಗನಿರೋಧ ಶಕ್ತಿಯನ್ನು ವೃದ್ಧಿಸಬಲ್ಲವು ಎಂದರೂ, ನಾವು ದಿನನಿತ್ಯ ಸೇವಿಸುವ ಆಹಾರಗಳೇ ನೈಸರ್ಗಿಕವಾಗಿ ದೇಹವನ್ನು ಬಲಗೊಳಿಸಬಲ್ಲವು.
Last Updated 30 ಡಿಸೆಂಬರ್ 2025, 10:57 IST
ಮಕ್ಕಳ ಆರೋಗ್ಯ: ಹೀಗಿರಲಿ ಆಹಾರ ಪದ್ದತಿ
ADVERTISEMENT

ಕ್ಷೇಮ ಕುಶಲ: ಸಲಹೆಗಳೇ ರೋಗವಾಗದಿರಲಿ

Healthcare Advice: ಭಾರತದಂತಹ ದೇಶದಲ್ಲಿ ಈಗ ಗ್ರಾಮೀಣ ಭಾಗದಲ್ಲಿಯೂ ವೈದ್ಯರು ದೊರೆಯುತ್ತಿರುವಾಗ, ನಮ್ಮ ಅನಾರೋಗ್ಯಕ್ಕೆ ವೈದ್ಯರಿಂದ ಸೂಕ್ತ ಸಲಹೆಯನ್ನು ಪಡೆದು, ಅದನ್ನು ಶಿಸ್ತಿನಿಂದ ಪಾಲಿಸುವುದೇ ನಮ್ಮ ಆರೋಗ್ಯದ ಮೊದಲ ಸೂತ್ರವಾಗಬೇಕಿದೆ.
Last Updated 30 ಡಿಸೆಂಬರ್ 2025, 0:30 IST
ಕ್ಷೇಮ ಕುಶಲ: ಸಲಹೆಗಳೇ ರೋಗವಾಗದಿರಲಿ

ಕ್ಷೇಮ ಕುಶಲ: ಮೊಬೈಲ್ ಗೀಳು ಆರೋಗ್ಯ ಹಾಳು

Smartphone Health Risks: ಏನೂ ತೋಚದೆ ತಲೆಕೆಟ್ಟುಹೋದಾಗ ದೇಹಕ್ಕೆ ಬೇಡದಿದ್ದರೂ ಏನನ್ನಾದರೂ ತಿನ್ನಬೇಕೆಂಬ ಬಯಕೆ ಉಂಟಾಗಿ ತಿಂದಾಗ ತಾತ್ಕಾಲಿಕ ಸಮಾಧಾನವಾಗುತ್ತದಲ್ಲ, ಅಂತಹದ್ದೇ ಮಿಧ್ಯ–ಸಮಾಧಾನವೊಂದು ಸ್ಮಾರ್ಟ್‌ಫೋನನ್ನು ಕೈಯಲ್ಲಿ ಹಿಡಿದು ಸ್ಕ್ರಾಲ್ ಮಾಡುವಾಗಲೂ ಆಗುತ್ತದೆ.
Last Updated 30 ಡಿಸೆಂಬರ್ 2025, 0:30 IST
ಕ್ಷೇಮ ಕುಶಲ: ಮೊಬೈಲ್ ಗೀಳು ಆರೋಗ್ಯ ಹಾಳು

ಚರ್ಮ ಸಹಿತ ಕೋಳಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಚಿಕನ್ ತರುವ ಮುನ್ನ ಇದನ್ನು ಓದಿ

Chicken Nutrition: ಕೆಲವರು ವಿತ್‌ ಸ್ಕಿನ್‌ ಚಿಕನ್‌ ಅನ್ನು ಇಷ್ಟಪಟ್ಟರೆ, ಇನ್ನೂ ಕೆಲ ವಿತ್‌ಔಟ್‌ ಸ್ಕಿನ್‌ ಚಿಕನ್‌ ಇಷ್ಟಪಡುತ್ತಾರೆ. ಅದರೆ ನಿಜಕ್ಕೂ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಾ? ಎಂಬುದನ್ನು ತಿಳಿಯೋಣ.
Last Updated 29 ಡಿಸೆಂಬರ್ 2025, 11:30 IST
ಚರ್ಮ ಸಹಿತ ಕೋಳಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಚಿಕನ್ ತರುವ ಮುನ್ನ ಇದನ್ನು ಓದಿ
ADVERTISEMENT
ADVERTISEMENT
ADVERTISEMENT