2024ರ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಮಂಡನೆ: ಅತಿಥಿಗಳು: ‘ಮುಖ್ಯಮಂತ್ರಿ’ ಚಂದ್ರು, ರಮೇಶ್ ಬಾಬು, ಕೆ.ವಿ. ನಾರಾಯಣಸ್ವಾಮಿ, ಸುರಭಿ ಹೊದಿಗೆರೆ, ಬಿ.ಎನ್. ಮಂಜುನಾಥ್ ಆನೇಕಲ್, ಬಿ. ಅಮ್ಜದ್, ಆಯೋಜನೆ: ನಾಗರಿಕ ಸಮಾಜ ವೇದಿಕೆ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಮಧ್ಯಾಹ್ನ 2ರಿಂದ

ಸಂಗೀತೋತ್ಸವ: ಹಿಂದೂಸ್ತಾನಿ ಗಾಯನ: ಸಂಜನಾ ರಾವ್, ತಬಲಾ: ಕಾರ್ತಿಕ್ ಭಟ್, ಹಾರ್ಮೋನಿಯಂ: ಪ್ರಬುದ್ಧಶ್ಯಾಮ್ ಅನೂರು, ಸರೋದ್: ಬಿಸ್ವಜೀತ್ ರಾಯ್ ಚೌಧರಿ, ತಬಲಾ: ಕಿರಣ್ ಗೋಡ್ಖಿಂಡಿ, ತಬಲಾ: ರಘುನಾಥ್ ನಾಕೋಡ್, ರವಿಕಿರಣ್ ನಾಕೋಡ್, ಹಾರ್ಮೋನಿಯಂ: ಸತೀಶ್ ಕೊಳ್ಳಿ, ಆಯೋಜನೆ: ಗೋಡ್ಖಿಂಡಿ ಸಂಜೋಗ್ ಚಾರಿಟಬಲ್ ಟ್ರಸ್ಟ್, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ಮಾತಿನ ಮುತ್ತು–321 ‘ದ.ರಾ. ಬೇಂದ್ರೆ ಅವರ ಬದುಕು–ಬರಹ’ ಕುರಿತ ಉಪನ್ಯಾಸ: ಬಿ. ಪಟೇಲಪ್ಪ, ಅಧ್ಯಕ್ಷತೆ: ಎಂ.ಸಿ. ಪೂಣಚ್ಚ, ಆಯೋಜನೆ ಮತ್ತು ಸ್ಥಳ: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆಯ ಸಭಾಂಗಣ, ವಿದ್ಯಾರಣ್ಯಪುರ, ಸಂಜೆ 6

ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ ಅವರ ಇಷ್ಟಲಿಂಗ ಮಹಾಪೂಜೆ, ಸಂಸ್ಕೃತಿ ಸಂವರ್ಧನಾ ಸಮಾರಂಭ: ಸಾನ್ನಿಧ್ಯ: ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಜಗದೀಶ್ ಶೆಟ್ಟರ್, ಅತಿಥಿಗಳು: ಬಿ.ವೈ. ವಿಜಯೇಂದ್ರ, ಕೆ. ಗೋಪಾಲಯ್ಯ, ಸ್ಥಳ: ಎಸ್.ಜೆ.ಆರ್. ಕಾಲೇಜು, ಆನಂದರಾವ್ ವೃತ್ತ, ಸಂಜೆ 6.30

ಪ್ರವಚನ ವಾಹಿನಿ: ‘ಪ್ರಹ್ಲಾದ ರಾಜರ ನರಸಿಂಹ ಸ್ತೋತ್ರ’ ಕುರಿತು ಉಪನ್ಯಾಸ: ಖೇಡಾ ವೇದವ್ಯಾಸಾಚಾರ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

‘ಮಾವ ಮಾವ ಕಥೆ ಕೇಳು’ ನಾಟಕ ಪ್ರದರ್ಶನ: ನಿರ್ದೇಶನ: ವಿಜಯ್ ಕಶ್ಯಪ್, ಆಯೋಜನೆ: ರಂಗರಸಧಾರೆ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 7.30

ಬೆಂಗಳೂರು ಡ್ರಮ್ ಉತ್ಸವ: ಅತಿಥಿಗಳು: ರಂಜಿತ್ ಬರೋಟ್, ಲಿಡಿಯನ್ ನಾದಸ್ವರಂ, ಸಂಬಿತ್ ಚಟರ್ಜಿ, ಶ್ರವಣ್ ಸಂಸಿ, ಅರುಣ್ ಕುಮಾರ್, ಬಾನ್ಸುರಿ: ಅಶ್ವಿನ್ ಶ್ರೀನಿವಾಸನ್, ಗಿಟಾರ್: ಅಭಯ್ ನಯಂಪಲ್ಲಿ, ಜನಪದ ಮೇಳ: ಮಧುಸೂದನ, ಚಂದ್ರಶೇಖರ್, ಸತ್ಯಮೂರ್ತಿ, ಜೆರಾಲ್ಡ್ ಸಿ., ಪ್ರದ್ಯುಮ್ನ ಸೊರಬ, ಪ್ರವೀಣ್ ಷಣ್ಮುಗಂ, ಶಿವಮಲ್ಲು, ಮಧು ಸೋಹನ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.