ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 16 ಮೇ 2024, 23:01 IST
Last Updated 16 ಮೇ 2024, 23:01 IST
ಅಕ್ಷರ ಗಾತ್ರ

ಉಚಿತ ರಕ್ತ ತಪಾಸಣಾ ಶಿಬಿರ: ಆಯೋಜನೆ: ಸಂಜೀವಿನಿ ಕಲ್ಪ ಫೌಂಡೇಷನ್, ಮುತ್ತೂಟ್ ಸ್ನೇಹಾಶ್ರಯ, ಸೀನಿಯರ್ಸ್‌ ಸಿಟಿಜನ್ಸ್‌ ಫೋರಂ, ಸ್ಥಳ: ಶಕ್ತಿಗಣಪತಿ ದೇವಸ್ಥಾನದ ಆವರಣ, ವಿದ್ಯಾನಗರ, ಬನಶಂಕರಿ 3ನೇ ಹಂತ, ಬೆಳಿಗ್ಗೆ 7.30

ಶ್ಯಾಮಸುಂದರ ದಾಸರ ಆರಾಧನಾ ಮಹೋತ್ಸವ, ಮಂಗಳಾಂಗಹರಿ ವಿಠಲ ಧ್ವನಿ ಸುರುಳಿ ಬಿಡುಗಡೆ: ಅತಿಥಿಗಳು: ಗುರುರಾಜ್ ಪೋಶೆಟ್ಟಿಹಳ್ಳಿ, ಕೃಷ್ಣಮೂರ್ತಿ ಜಿ.ಎಸ್., ಮಧುಸೂದನ್ ವಿ. ರಾವ್, ಅಧ್ಯಕ್ಷತೆ: ಎನ್.ಜಿ. ವಿಜಯಲಕ್ಷ್ಮಿ ರಾಘವೇಂದ್ರಾಚಾರ್ಯ, ಆಯೋಜನೆ: ದಾಸವಾಣಿ ಕರ್ನಾಟಕ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, 13ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಗೋಕಲ 1ನೇ ಹಂತ, ಮತ್ತಿಕೆರೆ, ಬೆಳಿಗ್ಗೆ 10ರಿಂದ

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ತೋಮಾಲ ಸೇವೆ, ರಥ ಶುದ್ಧಿ, ಅರವಂಟಿಗೆ ಸೇವೆ, ರಥೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ, ಬೆಳಿಗ್ಗೆ 10ರಿಂದ

ಅಣ್ಣಮ್ಮ ದೇವಿಯ ವಾರ್ಷಿಕೋತ್ಸವ: ಅಣ್ಣಮ್ಮ ದೇವಿ ಉತ್ಸವ, ಸಾಮೂಹಿಕ ಲಲಿತಾ ಸಹಸ್ರನಾಮ, ಅರ್ಚನಾ ಮತ್ತು ಸುಮಂಗಲಿ ಪೂಜೆ, ಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ನವಭಾರತ ಯುವಕರ ಸಂಘ, ನಂ. 487, 8ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ, ಹನುಮಂತನಗರ, ಸಂಜೆ 4ರಿಂದ

ಅನುಪಮಾ ನಿರಂಜನ ಅವರ ಜನ್ಮದಿನ, ‘ಡಾ. ಅನುಪಮಾ ನಿರಂಜನ’ ಪ್ರಶಸ್ತಿ ಪ್ರದಾನ: ಎಚ್.ಎಲ್. ಪುಷ್ಪ, ಬಹುಮಾನ ವಿತರಣೆ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಆಶಯ ನುಡಿ: ಎ.ಎಸ್. ನಾಗರಾಜಸ್ವಾಮಿ, ಪ್ರಶಸ್ತಿ ಪುರಸ್ಕೃತರು: ಬಾ.ಹ. ರಮಾಕುಮಾರಿ, ಕಥಾ ಸ್ಪರ್ಧೆ ವಿಜೇತರು: ಬಿ. ಸತ್ಯವತಿ ಭಟ್ ಕೊಳಚಪ್ಪು, ಗಾಯತ್ರಿ ಕುಲಕರ್ಣಿ, ರಾಧಿಕಾ ವಿಶ್ವನಾಥ್, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಬಿ.ಎಂ.ಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಸಂಜೆ 5

‘ಟಿ.ಎಂ. ಬಾಲಕೃಷ್ಣ ಅವರಿಗೆ ನುಡಿನಮನ’, ‘ಅಲ್ಲೇ ಇದ್ದೋರು’ ನಾಟಕ ಪ್ರದರ್ಶನ: ಭಾಗವಹಿಸುವವರು: ವೂಡೇ ಪಿ. ಕೃಷ್ಣ, ವ.ಚ. ಚನ್ನೇಗೌಡ, ಎಸ್.ಎಲ್.ಎನ್.ಸ್ವಾಮಿ, ಕೋದಂಡರಾಮ, ಆಶಾ ರಾಣಿ, ಕುವೆಂಪು ಪ್ರಕಾಶ್, ಓಹಿಲೇಶ್ ಲಕ್ಷ್ಮಣ್, ದರ್ಶನ, ಪದ್ಮಾವತಿ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾಂಸ್ಕೃತಿಕ ಕಲಾ ಕುಟೀರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

‘ನೃತ್ಯ ವಸಂತಂ’ ನೃತ್ಯೋತ್ಸವ–2024: ‘ಯುವ ವಸಂತಂ’ ಪ್ರದರ್ಶನ, ಭರತನಾಟ್ಯ ಪ್ರದರ್ಶನ: ಮಂಜು ವಿ. ನಾಯರ್, ರಕ್ಷಾ ಕಾರ್ತಿಕ್, ಮೋಹಿನಿ ಅಟ್ಟಂ ಪ್ರದರ್ಶನ: ಶಾಲಿನಿ, ಲಥಿಕಾ, ಆಯೋಜನೆ: ಭಾರತ ಕಲಾಗ್ರಾಮ, ಸ್ಥಳ: ಶುಕ್ರ ಸಭಾಂಗಣ, 16ನೇ ಕ್ರಾಸ್, ಮಲ್ಲೇಶ್ವರ, ಸಂಜೆ 5.30ರಿಂದ

ವಾದ್ಯವೈಭವ–2024: ಸಂಗೀತ ಕಛೇರಿ: ವೀಣೆ: ರಾಜಲಕ್ಷ್ಮಿ ಎಸ್., ಮೃದಂಗ: ಆರ್.ಎಸ್.ಆರ್. ಶ್ರೀಕಾಂತ್, ಘಟ: ಎಸ್. ಮಂಜುನಾಥ್, ಕೊಳಲು: ಎಲ್.ವಿ. ಮುಕುಂದ್, ಪಿಟೀಲು: ವಿ. ನಳಿನಾ ಮೋಹನ್, ಮೃದಂಗ: ಎ. ರೇಣುಕಾಪ್ರಸಾದ್, ಘಟ: ಶ್ರೀನಿಧಿ ಕೌಂಡಿನ್ಯ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 6ರಿಂದ

‘ವೇದವ್ಯಾಸ ವೈಭವ’ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಉಪಸ್ಥಿತಿ: ವಿದ್ಯೇಶತೀರ್ಥ ಶ್ರೀಪಾದ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಭಾಗವತಕೀರ್ತಿಧಾಮ, ಭಂಡಾರಕೇರಿ ಮಠ, ಗಿರಿನಗರ, ಸಂಜೆ 6

‘ಗುಂಡಾಯಣ’ ನಾಟಕ ಪ್ರದರ್ಶನ: ರಚನೆ: ನಾ. ಕಸ್ತೂರಿ, ನಿರ್ದೇಶನ: ಜೋಸೆಫ್, ಆಯೋಜನೆ: ಕ್ರಿಯೇಟಿವ್ ಥಿಯೇಟರ್, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ
(ಸಂಜೆ 6 ಗಂಟೆ ಒಳಗೆ)
ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT