ಮುಖ್ಯಮಂತ್ರಿಯವರ ಪದಕ ಪ್ರದಾನ, 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಈಶ್ವರ ಬಿ. ಖಂಡ್ರೆ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 11

ಪದವಿ ಪ್ರದಾನ ದಿನ: ಅತಿಥಿ: ಯು ದಿನೇಶ್ ಕುಮಾರ್, ಅಧ್ಯಕ್ಷತೆ: ಎಂ.ಆರ್. ಸೀತಾರಾಂ, ಆಯೋಜನೆ ಮತ್ತು ಸ್ಥಳ: ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಿಗ್ಗೆ 11

ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ: ಸಾನ್ನಿಧ್ಯ: ಗುರುರಾಜೇಂದ್ರ ಶಿವಯೋಗಿ, ಚೇತನ್ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಬಿ.ವೈ. ವಿಜಯೇಂದ್ರ, ಬಸವರಾಜ್ ಹೂಗಾರ್, ಆಯೋಜನೆ: ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

8 ಕಲಾವಿದರು, 8 ನಿರೂಪಣೆಗಳು ಪ್ರದರ್ಶನ: ಅತಿಥಿಗಳು: ಎಂ.ಜಿ. ದೊಡ್ಡಮನಿ, ಅಚ್ಯತ್ ಗೌಡ, ಆಯೋಜನೆ: ಅನೇಕ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

‘ಕೃಷ್ಣ ಸಂಧಾನ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಕಾವ್ಯಶ್ರೀ ನಾಯಕ್ ಆಜೇರು, ಅಕ್ಷಯ ರಾವ್ ವಿಟ್ಲ, ಪೃಥ್ವಿ ಬಡೆಕ್ಕಿಲ, ಮುಮ್ಮೇಳ: ಉಜಿರೆ ಅಶೋಕ ಭಟ್, ಬೇಗಾರು ಶಿವಕುಮಾರ್, ಶಶಾಂಕ ಅರ್ನಾಡಿ, ಗಣೇಶ ಸುಂಕಸಾಳ, ವಿನಾಯಕ ಭಟ್, ಆಯೋಜನೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ಗೌನಸೌರಭ ಯಕ್ಷಗಾನ ಶಾಲೆ, ಬಿಬಿಎಂಪಿ ಕಟ್ಟಡ, ನಂಜರಸಪ್ಪ ಬಡಾವಣೆ, ವೈಯ್ಯಾಲಿ ಕಾವಲ್, ವಿಜಯನಗರ, ಮಧ್ಯಾಹ್ನ 3

‘ತ್ಯಾಗಿ’ ನಾಟಕ ಪ್ರದರ್ಶನ: ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಪ್ರತಿಭಾ ಕಲಾನಿಕೇತನ, ಸ್ಥಳ: ನಯನ ರಂಗ ಮಂದಿರ, ಕನ್ನಡ ಭವನ ಜೆ.ಸಿ. ರಸ್ತೆ, ಸಂಜೆ 4

ಮದನ್ ಪಟೇಲ್ ಸಾಹಿತ್ಯ ಸಂಭ್ರಮ: ಉದ್ಘಾಟನೆ: ನಾಗೇಶ ವಿ. ಬೆಟ್ಟಕೋಟೆ, ವಿಚಾರ ಮಂಡನೆ: ಎನ್.ಎಸ್. ಸತೀಶ್, ಎಂ.ಬಿ. ಕಟ್ಟಿ, ಸತ್ಯಮಂಗಲ ಮಹದೇವ್, ಚಿತ್ತಯ್ಯ ಪೂಜಾರ್, ಮದನ್ ಪಟೇಲ್ ಅವರ ಜೊತೆ ಸಂವಾದ: ನಿಡಸಾಲೆ ಪುಟ್ಟಸ್ವಾಮಯ್ಯ, ಮುತ್ತುರಾಜ್, ಅಂಜಲಿ, ಗುರುರಾಜ್, ವತ್ಸಲಾ ಮೋಹನ್, ವಿ.ಟಿ. ಶ್ರೀನಿವಾಸ, ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ್, ಶಿವಾನಂದ ಕೆಳಗಿನಮನಿ, ಸನ್ಮಾನಿತರು: ಮದನ್ ಪಟೇಲ್, ಆಯೋಜನೆ: ಕನ್ನಡಾಂಬೆ ಸಾಮಾಜಿಕ, ಸಾಂಸ್ಕೃತಿಕ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30

‘ಮೃಚ್ಛಕಟಿಕ’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.