ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಲ್.ಜಿ.ಹಳ್ಳಿ, ಆರ್.ಎಂ.ವಿ ಎರಡನೇ ಹಂತ, ಸಂಜೀವಪ್ಪ ಕಾಲೊನಿ, ನ್ಯೂ ಬಿ.ಇ.ಎಲ್ ರಸ್ತೆ, ಎಂ.ಎಸ್.ಆರ್.ನಗರ, ಮೋಹನ್ ಕುಮಾರ್ ನಗರ, ಪಂಪಾನಗರ, ಬಾಂಬೆ ಡೈಯಿಂಗ್ ರಸ್ತೆ, ಯಶವಂತಪುರ ಮೊದಲನೇ ಮುಖ್ಯ ರಸ್ತೆ, ಗೋಕುಲ, ಎಚ್.ಎಂ.ಟಿ ಮುಖ್ಯ ರಸ್ತೆ, ಎಚ್.ಎಂ.ಟಿ. ಲೇಔಟ್, ಬೃಂದಾವನ ನಗರ, ಎಸ್.ಬಿ.ಎಂ ಕಾಲೊನಿ, ಎಂ.ಆರ್.ಜೆ ಕಾಲೊನಿ, ವಿ.ಆರ್. ಲೇಔಟ್, ಜೆ.ಪಿ. ಪಾರ್ಕ್ ರಸ್ತೆ.