ನಗರದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ಹೊಳೆಯಂತಾದ ಎಂ.ಜಿ.ರಸ್ತೆಯಲ್ಲಿ ವಾಹನಗಳು ಸಾಗಿದವು
ಮಳೆ ಸುರಿದ ವೇಳೆ ಎಂ.ಜಿ.ರಸ್ತೆ ಮಧ್ಯೆ ಕೆಟ್ಟು ನಿಂತ ವಾಹನವನ್ನು ಪೊಲೀಸ್ ಸಿಬ್ಬಂದಿ ಮತ್ತು ಆಟೊ ಡ್ರೈವರ್‌ಗಳು ರಸ್ತೆ ಪಕ್ಕಕೆ ಸರಿಸಿದರು.
ಪ್ರಜಾವಾಣಿ ಚಿತ್ರ
ಮಳೆಯಿಂದ ರಕ್ಷಿಸಿಕೊಳ್ಳಲು ಕೊಡೆ ಹಿಡಿದುಕೊಂಡು ವಿಧಾನಸೌಧದ ಬಳಿ ಆಟೊ ರಿಕ್ಷಾಗಳಿಗೆ ಕಾಯುತ್ತಿರುವುದು.
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್