‘ರಾತ್ರಿ ಪಾಳಿ–ಅಪಾಯಕಾರಿ ಉದ್ದಿಮೆಗಳಲ್ಲಿ ಮಹಿಳೆಯರ ದುಡಿಮೆಯನ್ನು ಕಡ್ಡಾಯ ಗೊಳಿಸಿರುವುದು ಮತ್ತು ಕನಿಷ್ಠ ವೇತನದಲ್ಲಿ ತಾರತಮ್ಯ ವಿರೋಧಿಸಿ’ ದುಂಡು ಮೇಜಿನ ಸಭೆ: ವಿಷಯ ಮಂಡನೆ: ಮೈತ್ರೇಯಿ ಕೃಷ್ಣನ್, ಚರ್ಚೆಗೆ ಚಾಲನೆ: ಎಸ್. ವರಲಕ್ಷ್ಮಿ, ಅತಿಥಿ: ಆರ್. ಅರ್ಚನಾ, ಅಧ್ಯಕ್ಷತೆ: ಜಯಮ್ಮ, ಭಾಗವಹಿಸುವವರು: ಡಿ. ನಾಗಲಕ್ಷ್ಮಿ, ಪ್ರತಿಭಾ, ರುಕ್ಮಿಣಿ, ಅಯೋಜನೆ: ಜೆಸಿಟಿಯು, ಸ್ಥಳ: ಗಾಂಧಿಭವನ,
ಬೆಳಿಗ್ಗೆ 10.30

59ನೇ ಘಟಿಕೋತ್ಸವ: ಅಧ್ಯಕ್ಷತೆ: ಥಾವರಚಂದ್ ಗೆಹಲೋತ್, ಉಪಸ್ಥಿತಿ: ಎನ್. ಚಲುವರಾಯಸ್ವಾಮಿ, ಘಟಿಕೋತ್ಸವ ಭಾಷಣ ಮಾಡುವವರು: ಯು.ಎಸ್. ಅವಸ್ಥಿ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಸ್ಥಳ: ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ ಆವರಣ, ಬೆಳಿಗ್ಗೆ 11

ಅಂಗಳದಲ್ಲಿ ತಿಂಗಳ ಪುಸ್ತಕ ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕಥೆಗಳು’: ಮಾತನಾಡುವವರು: ಎಚ್.ಎಲ್. ಪುಷ್ಪ, ಉಪಸ್ಥಿತಿ: ಎಂ.ಕೆ. ಶ್ರೀಧರ್, ಅಧ್ಯಕ್ಷತೆ: ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಜೈನ್ ವಿಶ್ವವಿದ್ಯಾಲಯ, ಒಂಬತ್ತನೇ ಬಡಾವಣೆ, ಜಯನಗರ, ಮಧ್ಯಾಹ್ನ 2

‘ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶನ: ನಿರ್ದೇಶನ: ಕೆಎಸ್ಡಿಎಲ್ ಚಂದ್ರು, ರಂಗ ಸಂಭ್ರಮ: ಉದ್ಘಾಟನೆ: ಸಿ. ಸೋಮಶೇಖರ್, ಅಧ್ಯಕ್ಷತೆ: ಶ್ರೀನಿವಾಸ ಜಿ. ಕಪ್ಪಣ್ಣ, ಅತಿಥಿಗಳು: ರವೀಂದ್ರನಾಥ ಸಿರಿವರ, ದರ್ಶಿನಿ ಮಂಜುನಾಥ್, ವಿ. ಶಿವಣ್ಣಗೌಡ, ಪ್ರಾಸ್ತಾವಿಕ ನುಡಿ: ಜೋಗಿಲ ಸಿದ್ಧರಾಜು, ಆಯೋಜನೆ: ಸಂಭ್ರಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

ಹರಿದಾಸ ಝೇಂಕಾರ: ಗಾಯನ: ಮನಸ್ವಿ ಜಿ. ಕಶ್ಯಪ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಪ್ರಮೋದ್ ಗಬ್ಬೂರ್, ಆಯೋಜನೆ ಮತ್ತು
ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.