ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 20 ನವೆಂಬರ್ 2023

Published 19 ನವೆಂಬರ್ 2023, 23:22 IST
Last Updated 19 ನವೆಂಬರ್ 2023, 23:22 IST
ಅಕ್ಷರ ಗಾತ್ರ

ಮಕ್ಕಳ ಹಕ್ಕುಗಳ ಸಂಸತ್‌–2023: ಅಧ್ಯಕ್ಷತೆ: ನಾಗಣ್ಣಗೌಡ, ಉಪಸ್ಥಿತಿ: ಪ್ರಸೂನ್ ಸೇನ್, ವಾಸುದೇವ ಶರ್ಮ ಎನ್.ವಿ., ಸ್ಥಳ: ಪಾಲನಾ ಭವನ, ಬೆಳಿಗ್ಗೆ 10 ರಿಂದ

ಆಡಿಟ್‌ ದಿವಸ್–2023: ಅತಿಥಿ: ಥಾವರಚಂದ್ ಗೆಹಲೋತ್, ಆಯೋಜನೆ: ಇಂಡಿಯನ್‌ ಆಡಿಟ್‌ ಆ್ಯಂಡ್‌ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್‌, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 11

34ನೇ ವರ್ಷ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಅತಿಥಿಗಳು: ಆರ್. ಅಶೋಕ, ಮಹೇಂದ್ರ ಮುನ್ನೂತ್, ಆರ್. ಚಂದ್ರಶೇಖರ್, ರಂಗಸ್ವಾಮಿ, ಜೋಗಿಲ ಸಿದ್ಧರಾಜು, ಆಯೋಜನೆ: ರಂಗಸಾಗರ, ಸ್ಥಳ: ನಗರ ಕೇಂದ್ರ ಗ್ರಂಥಾಲಯ, ಕುಮಾರಸ್ವಾಮಿ ಬಡಾವಣೆಯ ಶಾಖಾ ಆವರಣ, ಸಂಜೆ 5

ಗಣೇಶ ದೊಡ್ಡಮನಿ ಅವರ ‘@50 ಪೆಟ್ರಿಚೋರ್–ಸ್ಮೆಲ್‌ ಆಫ್‌ ನೇಚರ್’ ಕಲಾಕೃತಿಗಳ ಪ್ರದರ್ಶನ: ಅತಿಥಿಗಳು: ಗುರುರಾಜ ಕರಜಗಿ, ಗೀತಾಂಜಲಿ ಮೈನಿ, ಚಂದ್ರಹಾಸ ಜಾಲಿಹಾಳ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಆದಿತ್ಯ ಸದಾಶಿವ ಅವರ ‘ದಿ ಮಷಿನ್’ ಕಲಾಕೃತಿಗಳ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 5.30

ನಾಟಕೋತ್ಸವದ ಉದ್ಘಾಟನೆ: ರಂಗಗೀತೆ: ಸಾತ್ವಿಕ ರಂಗತಂಡ, ಅತಿಥಿ
ಗಳು: ಕೆ.ವೈ.ನಾರಾಯಣಸ್ವಾಮಿ, ಸುಬ್ಬು
ಹೊಲೆಯಾರ್, ಅರುಣ್ ಸಾಗರ್, ಎನ್. ನರಸಿಂಹಮೂರ್ತಿ, ರಘುನಂದನ್ ಬಿ.ಆರ್., ಎಚ್.ಎನ್. ಆರತಿ, ರಂಗ
ಗೌರವ: ಶಶಿಧರ ಅಡಪ, ‘ಸೋಮಾ
ಲಿಯಾ ಕಡಲ್ಗಳ್ಳರು’ ನಾಟಕ ಪ್ರದರ್ಶನ: ನಿರ್ದೇಶನ: ರಾಜ್‌ಗುರು, ಆಯೋಜನೆ: ರಂಗಪಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT