ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ: ಲಾಲ್ ಬಾಗ್ ಫ್ಲವರ್ ಷೋ– ಹೂಗಳಲ್ಲಿ ವಿಧಾನಸೌಧದ ಸಿರಿ

ವಿಡಿಯೊ ಸ್ಟೋರಿ: ಲಾಲ್ ಬಾಗ್ ಫ್ಲವರ್ ಷೋ– ಹೂಗಳಲ್ಲಿ ವಿಧಾನಸೌಧದ ಸಿರಿ
Published 6 ಆಗಸ್ಟ್ 2023, 5:22 IST
Last Updated 6 ಆಗಸ್ಟ್ 2023, 5:22 IST
ಅಕ್ಷರ ಗಾತ್ರ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು ಬಗೆ ಬಗೆಯ ಹೂಗಳು ಜನರನ್ನ ಆಕರ್ಷಿಸುತ್ತಿವೆ. ಈ ಬಾರಿ 2.5 ಕೋಟಿ ವೆಚ್ಚದಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ವಿಧಾನಸೌಧ ಈ ಬಾರಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್. ಗಾಜಿನಮನೆಯ ಪ್ರವೇಶದ್ವಾರದ ಬಳಿಯ ಕೇಂದ್ರ ಭಾಗದಲ್ಲಿ ಇಂಡೋ ಅಮೇರಿಕನ್‌ ಹೈಬ್ರಿಡ್ ಸೀಡ್ಸ್ ಕಂಪನಿಯು ಈ ಬಾರಿ ಹಲವು ವಿನೂತನ ಪರಿಕಲ್ಪನೆಯಡಿ ಕುಂಡಲದಲ್ಲಿ ಬೆಳೆದ ಹೂಗಿಡಗಳನ್ನು ಪ್ರದರ್ಶಿಸಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT