ಸಿದ್ದಾರೂಢ ಗಣೇಶ ಮಂಡಳಿಯವರು ಬೀದರ್‌ನ ಮನ್ನಳ್ಳಿ ಮುಖ್ಯರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳನ್ನು ಹಾಕಿಸಿರುವುದು
ಸಿಖ್ ಸಮುದಾಯದ ಯುವಕನೊಬ್ಬ ಗಣೇಶನ ಮೂರ್ತಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಹೆಜ್ಜೆ ಹಾಕಿದ
ಮಾರಾಟಕ್ಕೆ ಗಣಪನ ಮೂರ್ತಿಗಳನ್ನು ಸಾಲಾಗಿ ಜೋಡಿಸಿ ಇಡುತ್ತಿರುವುದು
ಶಾಂತಿ ಸುವ್ಯವಸ್ಥೆ ಖಾತ್ರಿಪಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಬೀದರ್‌ನಲ್ಲಿ ಮಂಗಳವಾರ ಪಥಸಂಚಲನ ನಡೆಸಿದರು
ಹಬ್ಬಕ್ಕೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿದ ಜನ
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ