ವಿದ್ಯಾರ್ಥಿಗಳ ಕೊಠಡಿಯಲ್ಲಿ ನೆಲಕ್ಕೆ ಮುಖ ಮಾಡಿದಂತೆ ಬಾಗಿರುವ ಫ್ಯಾನ್‌ಗಳು
ದಸರಾ ರಜೆ ಸಂದರ್ಭದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಈ ವೇಳೆ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಹೊರಗಿನ ಕೆಲವು ವ್ಯಕ್ತಿಗಳು ಬಂದು ಶಾಲೆಯಲ್ಲಿನ ಫ್ಯಾನ್‌ಗಳನ್ನು ಮುರಿದು ಹಾಕಿದ್ದಾರೆ. ಕೆಲವು ಸಿ.ಸಿ. ಕ್ಯಾಮೆರಾಗಳು ಕೆಟ್ಟಿವೆ. ಯುಪಿಎಸ್ ಇಲ್ಲದ ಕಾರಣ ವಿದ್ಯುತ್ ಇದ್ದಾಗ ಮಾತ್ರವೇ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳ ದುರಸ್ತಿಗೆ ಸರ್ಕಾರದಿಂದ ಅನುದಾನ ಬಂದಿಲ್ಲ.
ಗಂಗಾಂಬಿಕೆ, ಶಾಲಾ ಪ್ರಾಂಶುಪಾಲರು
ಶೌಚಾಲಯದಲ್ಲಿ ಹುಳುಗಳ ರಾಶಿ
ಸ್ವಚ್ಛತೆಗೆ ಗಮನ ವಹಿಸುವುದು ಪ್ರಾಂಶುಪಾಲರ ಕರ್ತವ್ಯ. ಆದರ್ಶ ಶಾಲೆಯಲ್ಲಿನ ಅವ್ಯವಸ್ಥೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಎರಡು ದಿನಗಳಲ್ಲಿ ಶಾಲಾ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು
ಗಂಗರೆಡ್ಡಿಬಿಇಒ, ಗೌರಿಬಿದನೂರು
ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡಿರುವ ಮಾತ್ರೆಗಳು ರಾಶಿಯಾಗಿ ಬಿದ್ದಿರುವುದು