ಶಿಡ್ಲಘಟ್ಟ: ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಾಟ್ಯಲೀಲ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಮಾತೃ ವಂದನ ನೃತ್ಯ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟದ ಎಸ್ಆರ್ ಡ್ಯಾನ್ಸ್ ಅಕಾಡೆಮಿ ನೃತ್ಯಪಟುಗಳು ಭಾಗವಹಿಸಿದ್ದು ಇದು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.

ಗೊಟ್ಟಿಗೆರೆಯ ನಾಟ್ಯಲೀಲ ನಾಟ್ಯ ಗ್ರುಗಾಂ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಅಮ್ಮಂದಿರಿಗೆ ನೃತ್ಯ ಸಮರ್ಪಿಸುವ ಮಾತೃ ವಂದನ ಸಾಮೂಹಿಕ ನೃತ್ಯ ಕಾರ್ಯಕ್ರಮದಲ್ಲಿ ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಆಯ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಡ್ಲಘಟ್ಟದ ಎಸ್ಆರ್ ಡ್ಯಾನ್ಸ್ ಅಕಾಡೆಮಿಯ ಶಿಕ್ಷಕಿ ಎಸ್.ಎಂ.ಶಿಲ್ಪ ಮಾರ್ಗದರ್ಶನದಲ್ಲಿ ರಶ್ಮಿಕ, ನಳಿನ, ನೇಹ, ಕಾವ್ಯ, ಬಿಂಬನ, ಶುಜನ್ಯ ಯಶ್ವಿತ, ಹೇಮಲತ, ರಾಧಿಕ ಹಾಗೂ ಬೃಂಧ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.