ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ: ಪುನಃ ಅಸ್ತಿಪಂಜರಗಳಂತಾದ ಡಾಂಬಾರು ರಸ್ತೆಗಳು

ಸಂಕಷ್ಟಕ್ಕೆ ಸಿಲುಕಿದ ವಾಹನ ಸವಾರರು – ಕವಾಡಿಗರಹಟ್ಟಿಯ ಸ್ಥಿತಿ ದೇವರಿಗೆ ಪ್ರೀತಿ
Published : 15 ಸೆಪ್ಟೆಂಬರ್ 2025, 6:40 IST
Last Updated : 15 ಸೆಪ್ಟೆಂಬರ್ 2025, 6:40 IST
ಫಾಲೋ ಮಾಡಿ
Comments
ಗುಂಡಿಗಳಿಂದ ಆವೃತವಾಗಿರುವ ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ರಸ್ತೆ
ಗುಂಡಿಗಳಿಂದ ಆವೃತವಾಗಿರುವ ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ರಸ್ತೆ
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ-45ರ ದುಸ್ಥಿತಿ
ನಾಯಕನಹಟ್ಟಿ ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯಹೆದ್ದಾರಿ-45ರ ದುಸ್ಥಿತಿ
ನಗರದಲ್ಲಿ ಕೆಲ ರಸ್ತೆಗಳು ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು ಪರಿಶೀಲನೆ ನಡೆಸಿ ಹಂತ ಹಂತವಾಗಿ ಕ್ರಮವಹಿಸಲಾಗುತ್ತದೆ. ಜತೆಗೆ ಕವಾಡಿಗರಹಟ್ಟಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ.
ಎಸ್‌.ಲಕ್ಷ್ಮೀ ಪೌರಾಯುಕ್ತೆ ಚಿತ್ರದುರ್ಗ
ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಆಟೋಗಳನ್ನು ಓಡಿಸಲು ಹರಸಾಹಸ ಪಡಬೇಕಿದೆ. ಮಳೆಗಾಲ ಬಂತೆಂದರೆ ಜೀವಭಯದಲ್ಲಿ ಆಟೋ ಚಾಲನೆ ಮಾಡಬೇಕಿದೆ.
ಟಿ.ರಾಘವೇಂದ್ರ ಆಟೋ ಚಾಲಕ ನಾಯಕನಹಟ್ಟಿ
ನಾಯಕನಹಟ್ಟಿಯ ಚಳ್ಳಕೆರೆ ರಸ್ತೆಯಲ್ಲಿರುವ ಪೆಟ್ರೊಲ್‌ ಬಂಕ್‌ ಎದುರು ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಸೃಷ್ಠಿಯಾಗುತ್ತಿವೆ. ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಎಚ್ಚೇತ್ತುಕೊಳ್ಳಬೇಕು.
ಟಿ.ರಮೇಶ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT