ಚಿತ್ರದುರ್ಗದ ಜೈನಧಾಮದಲ್ಲಿ ವಿರಾಜಮಾನಗೊಂಡ ಹಿಂದೂ ಮಹಾ ಗಣಪತಿ
ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಸರ್ವ ಧರ್ಮದ ಗಣಪ
ಬುರುಜನಹಟ್ಟಿಯಲ್ಲಿ ಅರ್ಧ ಚಂದ್ರಕಾರದ ತೊಟ್ಟಿಲಿನಲ್ಲಿ ಕುಳಿತಿರುವ ಪೇಟಧಾರಿ ಗಣೇಶ
ಜೋಗಿಮಟ್ಟಿ ರಸ್ತೆಯ ಶಕ್ತಿ ಗಣಪತಿ
ಉಪ್ಪು ನೀರು ಬಾವಿಯ ಗರುಡದ ಮೇಲೆ ನಿಂತಿರುವ ಗಣೇಶ
ಕೋಟೆ ಮುಂಭಾಗದ ಕೋಟೆ ಯೂತ್ಸ್ ಬಳಗದ ಗೌರಿಪುತ್ರ
ಶೃಂಗೇರಿ ಮಠದ ದುರ್ಗದ ರಾಜಾ ಗಣಪತಿ
ಏಕನಾಥೇಶ್ವರಿ ಪಾದಗುಡಿ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತಿರುವ ಗಣೇಶ
ಚಿತ್ರದುರ್ಗದ ಬಿ.ಡಿ.ರಸ್ತೆ ಬಳಿ ವಿಶ್ವ ಹಿಂದೂ ಪರಿಷತ್ ಬಜರಂಗದಳದವರು ಗಣೇಶೋತ್ಸವಕ್ಕೆ ರೂಪಿಸಿರುವ ಮಂಟಪ