ಅದಿರಿನ ದೂಳಿನಿಂದ ಮಕ್ಕಳಿಗೆ ಗಂಟಲುಬೇನೆ ಸಾಮಾನ್ಯವಾಗಿದೆ. ನಿರಂತರವಾಗಿ ಕಾಡಿದರೆ ಅದು ಮುಂದೆ ಕ್ಸಾನ್ಸರ್‌ಗೆ ಕಾರಣವಾಗುತ್ತದೆ. ಗಣಿಭಾದಿತ ಪ್ರದೇಶದಲ್ಲಿ ಟಿ.ಬಿ ಸಮಸ್ಯೆ ಹೆಚ್ಚುತ್ತಿದೆ
ಡಾ.ಸುಹೇಲ್ ವೈದ್ಯಾಧಿಕಾರಿ ಪಿಎಚ್‌ಸಿ ಮುತ್ತುಗದೂರು
ಗಣಿ ಲಾರಿಗಳ ಓಡಾಟದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಗೆ ಲಾರಿಗಳು ರಸ್ತೆ ಓಡಾಟದ ಬದಲಿಗೆ ಪರ್ಯಾಯ ಮಾರ್ಗ ಅನುಸರಿಸಬೇಕಾದ ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಕಚೇರಿಗೆ ಶಿಫಾರಸು ಮಾಡಿದ್ದೇವೆ
ಆಸಿಫ್ ಖಾನ್ ಜಿಲ್ಲಾ ಪರಿಸರ ಅಧಿಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ