ಹೈನುಗಾರರ ಮನೆ ಬಾಗಿಲಿಗೆ ತೆರಳಿ ಸಂಗ್ರಹ 4ರಿಂದ 5 ಕಿ.ಮೀ ದೂರದಲ್ಲಿರುವ 2 ಹಳ್ಳಿಯ ಜನರಿಗೆ ಸೌಲಭ್ಯ ಪ್ರತಿದಿನ ಬೆಳಿಗ್ಗೆ, ಸಂಜೆ ಹಾಲು ಸಂಗ್ರಹ
ಹೈನುಗಾರರು ಹಾಲು ಕಡಿಮೆ ಸಿಗುವ ದಿನಗಳಲ್ಲಿ ಅಷ್ಟೊಂದು ದೂರ ಹೋಗಿ ಬರಬೇಕಲ್ಲ ಎಂದು ಹೈನುಗಾರಿಕೆಯನ್ನೇ ನಿಲ್ಲಿಸಿದ್ದರು. ಈ ಬಗ್ಗೆ ಚಿಂತಿಸುತ್ತಿದ್ದ ಸಂದರ್ಭದಲ್ಲೇ ವಾಹನ ವ್ಯವಸ್ಥೆ ದೊರೆತಿದೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಿದೆ.