ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮೀನಿನ ನೆಲೆ ನಿಖರ ಪತ್ತೆಗೆ ಯಂತ್ರ:ಸಿಎಂಎಫ್‌ಆರ್‌ಐ ನಿರ್ದೇಶಕ ಗ್ರಿನ್‌ಸನ್ ಜಾರ್ಜ್

Published : 6 ಜುಲೈ 2025, 4:16 IST
Last Updated : 6 ಜುಲೈ 2025, 4:16 IST
ಫಾಲೋ ಮಾಡಿ
Comments
‘ಮುಂದಿನ ಋತುವಿಗೆ ಸಮುದ್ರ ಆಂಬುಲೆನ್ಸ್’
ಸಮುದ್ರ ಆಂಬುಲೆನ್ಸ್‌ ಅನ್ನು ₹7.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಒಂದು ವಾರದಲ್ಲಿ ಕಾಮಗಾರಿ ಆದೇಶ ಹೊರಬೀಳಲಿದೆ. 800 ಎಚ್‌ಪಿ ಎಂಜಿನ್‌ ಸಾಮರ್ಥ್ಯದ ಆಂಬುಲೆನ್ಸ್‌ನಲ್ಲಿ ನಾಲ್ವರು ಪ್ಯಾರಾ ಮೆಡಿಕಲ್ ಸಿಬ್ಬಂದಿ 4–5 ಹಾಸಿಗೆಗಳು ಇರಲಿವೆ. ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಇದರಿಂದ ಅನುಕೂಲವಾಗುತ್ತದೆ. ಮುಂದಿನ ಮೀನುಗಾರಿಕಾ ಋತು ಆರಂಭದ ವೇಳೆಗೆ ಇದು ಸಿದ್ಧವಾಗುವ ನಿರೀಕ್ಷೆ ಇದೆ ಎಂದು ದಿನೇಶ್ ಕುಮಾರ್ ಕಳ್ಳೇರ್ ಹೇಳಿದರು. ಆಂಬುಲೆನ್ಸ್‌ನಲ್ಲಿ ಬೆಂಕಿ ನಂದಿಸುವ ಸಾಧನಗಳು ಅಗ್ನಿಶಾಮಕ ವ್ಯವಸ್ಥೆ 20 ಲೈಫ್ ಜಾಕೆಟ್‌ಗಳು ಜೀವ ರಕ್ಷಕ ಉಪಕರಣಗಳು ಎರಡು ರಾಫ್ಟ್‌ಗಳು ಆಮ್ಲಜನಕ ಸಿಲಿಂಡರ್‌ಗಳು ಸೇರಿದಂತೆ ಅಗತ್ಯ ವ್ಯವಸ್ಥೆ ಅಳವಡಿಸುವಂತೆ ತಿಳಿಸಲಾಗಿದೆ. ಕೇರಳದಲ್ಲಿ ಪ್ರಸ್ತುತ ಮೂರು ಸಮುದ್ರ ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಅಧ್ಯಯನಕ್ಕೆ ಕರ್ನಾಟಕದಿಂದ ತಂಡ ಕಳುಹಿಸಲಾಗಿತ್ತು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT